ಟೀಮ್ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು 12ನೇ ಆವೃತ್ತಿಯಲ್ಲೂ ನಿರಾಸ ಪ್ರದರ್ಶನವನ್ನು ನೀಡಿದೆ. ಇದರೊಂದಿಗೆ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದು, ಇಂದು ಕೊನೆಯ ಲೀಗ್ ಮ್ಯಾಚ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಅನ್ನು ಎದುರಿಸಲು ರೆಡಿಯಾಗಿದೆ.
ಕೊನೆಯ ಮ್ಯಾಚ್ಗೂ ಮುನ್ನ ಕ್ಯಾಪ್ಟನ್ ಕೊಹ್ಲಿ ಮತ್ತು ಸ್ಟಾರ್ ಬ್ಯಾಟ್ಸ್ಮನ್ ಎ ಬಿ ಡಿವಿಲಿಯರ್ಸ್ ವಿಡಿಯೋ ಮೂಲಕ ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಸೋಲು-ಗೆಲುವಿನ ನಡುವೆಯೂ ಆರ್ಸಿಬಿಯನ್ನು ಬೆಂಬಲಿಸಿದ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳು. ಕಳೆದ ಮ್ಯಾಚ್ ವೇಳೆ ಮಳೆಯನ್ನೂ ಲೆಕ್ಕಿಸದೇ ರಾತ್ರಿ 12 ಗಂಟೆ ಕಳೆದ್ರೂ ತಂಡವನ್ನು ಬೆಂಬಲಿಸಿದ್ದಕ್ಕೆ ನಾವು ಚಿರರುಣಿಗಳು ಅಂತ ಹೇಳಿದ್ದಾರೆ.
ಈ ಆವೃತ್ತಿಯ ಐಪಿಎಲ್ ನಿರಾಸೆ ತಂದಿದೆ. ಕೈಲಾದ ಪ್ರಯತ್ನ ಮಾಡಿದ್ರೂ ರಿಸೆಲ್ಟ್ ಬೇರೇನೇ ಇತ್ತು. ಮುಂದಿನ ಸಲ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡ್ತೀವಿ ಅಂದಿದ್ದಾರೆ.



Pinco oyun saytı 24/7 işləyir. Ən son yeniliklər üçün bax pinco güncel giriş. Pinco online kazino etibarlıdır.
Pinco oyunçularına hər zaman dəstək verir.