ಶಿವಮೊಗ್ಗ : ನಗರದ ಇಂದಿರಾ ಕ್ಯಾಂಟಿನ್ಗೆ ಭೇಟಿ ನೀಡಿದ ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ಗೆ ಹೋಟೆಲ್ ಊಟ ನೀಡಿ ಯಾಮಾರಿಸಿದ ಘಟನೆ ಶಿವಮೊಗ್ಗದ, ಬಿ.ಎಂ ರಸ್ತೆಯಲ್ಲಿನ ಇಂದಿರಾ ಕ್ಯಾಂಟಿನ್ನಲ್ಲಿ ನಡೆದಿದೆ.
ಶಿವಮೊಗ್ಗದ ಪ್ರವಾಸದ ವೇಳೆ ಇಂದಿರಾ ಕ್ಯಾಂಟಿನ್ ಗೆ ಭೇಟಿ ನೀಡಿದ್ದ ಪೌರಾಡಳಿತ ಹಾಗೂ ಹಜ್ ಸಚಿವ ರಹಿಂ ಖಾನ್. ಇಂದಿರಾ ಕ್ಯಾಂಟಿನ್ನಲ್ಲಿನ ವ್ಯವಸ್ಥೆಯ ಕುರಿತು ಪರಿಶೀಲನೆ ನಡೆಸಿದರು. ನಂತರ ಇಂದಿರಾ ಕ್ಯಾಂಟಿನ್ನಲ್ಲಿ ಊಟ ಸೇವಿಸಲು ಮುಂದಾದ ಸಚಿವರಿಗೆ ಕ್ಯಾಂಟಿನ್ ಸಿಬ್ಬಂದಿಗಳು ಹೋಟೆಲ್ನಿಂದ ಊಟ ತಂದು ನೀಡಿದ್ದು. ಇಂದಿರಾ ಕ್ಯಾಂಟಿನ್ ಊಟದ ಹೆಸರಿನಲ್ಲಿ ಸಚಿವ ರಹೀಂ ಖಾನ್ ಹೋಟೆಲ್ ಊಟ ಸವಿದಿದ್ದಾರೆ.



Pinco-da uduşlar tez ödənilir. Mobil tətbiq ilə daha rahat oyna — https://pinkoaz.website.yandexcloud.net/. Pinco oyna və həyəcanı hiss et.
Pinco kazino təhlükəsiz ödəniş üsullarına malikdir.