ಬೆಂಗಳೂರು : ‘ನೋಡ್ರಿ ಎಲ್ಲರಿಗೆ ಏನು ಇದೆ ಅದನ್ನು ಮಾಡಿ, ಮೋಸ ಮಾಡೋದಕ್ಕೆ ಹೋಗಬೇಡಿ. ಎಷ್ಟಿದೆ. ಉಳಿದಿದ್ದು ನಾಳೆ ತಲುಪಿಸಿಬಿಡಿ..’
ಇದು, ಪವರ್ ಟಿವಿ ಮೆಗಾ ಬೇಟೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಜೆಡಿಎಸ್ ಶಾಸಕನ ಮಾತುಗಳು. ವಿಜಯಪುರ ಜಿಲ್ಲೆ ನಾಗಠಾಣಾ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ದೇವಾನಂದ ಗುಲ್ ಸಿಂಗ್ ಚೌಹಾಣ್ ನಮ್ಮ ಪ್ರತಿನಿಧಿಯೊಂದಿಗೆ ಡೀಲ್ ನಡೆಸಿದ್ದಾರೆ. ಇವರೇ ಪವರ್ ಬೇಟೆಯಲ್ಲಿ ಸಿಕ್ಕಿಬಿದ್ದ 32ನೇ ಬಲಿ.
ಪವರ್ ಟಿವಿ ಸ್ಟಿಂಗ್ ತಂಡದ ಜೊತೆಗೆ ಡೀಲ್ ಗೆ ಇಳಿದ ಶಾಸಕರು, ‘ಖುಷಿಯಿಂದ ಏನು ಮಾಡುತ್ತೀರೋ ಅದನ್ನು ಮಾಡಿ. ಖುಷಿಯಿದ್ರೆ ಮಾಡಿ, ಇಲ್ಲವಾದರೆ ಇಲ್ಲ. ನಮ್ಮದೂ ಎಲೆಕ್ಷನ್ ಖರ್ಚು, ಪ್ರಾಬ್ಲಂ ಇರುತ್ತದಲ್ಲಾ. ಹಾಗೆ ಕೊಡೋಕೆ ಅನ್ನಿಸ್ತು ಅಂದ್ರೆ ಕೊಡಿ, ಇಲ್ಲದಿದ್ದರೆ ಬೇಡ’ ಎಂದು ನಯವಾಗಿಯೇ ಡೀಲ್ ಕುದುರಿಸಿದ್ದಾರೆ.
ಬಿಜೆಪಿಯವರು ಬಂದು ದರ ಜಾಸ್ತಿ ಮಾಡಿದ್ದಾರೆ ಅಲ್ವೇ.. ಇವತ್ತು ದರಿದ್ರ ಸರ್ಕಾರ ಇರೋದು. ಮೂರು ಪರ್ಸೆಂಟ್ ಗೆ ಹೋಗುತ್ತಿದುದು ಈಗ ಎಲ್ಲಿಗೆ ಬಂದು ಮುಟ್ಟಿದೆ. ದೇವರು ಇಟ್ಟ ಹಾಗೆ ಆಗುತ್ತದೆ. ನೋಡಿ ಇದನ್ನು ಸ್ವಲ್ಪ ನಾಳೆಗೆ ಮಾಡಿಕೊಡಿ. ನಿಮಗೆ ಲಾಭ ಇದೆ ಅನ್ನೋದಾದ್ರೆ ಕೊಡಿ, ಕಷ್ಟ ಮಾಡಿಕೊಂಡು, ಮನಸ್ಸಿಗೆ ನೋವು ಮಾಡಿಕೊಂಡು ಕೊಡಬೇಡಿ ಎಂದು ಶಾಸಕ ದೇವಾನಂದ ಗುಲ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ನಾಗಠಾಣ ಕ್ಷೇತ್ರದಲ್ಲಿ ಓಎಫ್ಸಿ ಕೇಬಲ್ ಅಳವಡಿಕೆ ಸಂಬಂಧ ನೇರವಾಗಿ ಶಾಸಕ ದೇವಾನಂದ ಚೌಹಾಣ್ ನಮ್ಮ ಸ್ಟಿಂಗ್ ತಂಡದ ಜೊತೆ ಡೀಲ್ ಮಾತುಕತೆ ನಡೆಸಿದರು. ಕೇಬಲ್ ಅಳವಡಿಕೆಗೆ ಪರ್ಮಿಶನ್ ನೀಡಲು ಲಂಚದ ಬಗ್ಗೆ ಪ್ರಸ್ತಾಪ ಮಾಡಿದರು. ಪ್ರತೀ ಕಿಲೋಮೀಟರ್ಗೆ 1 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟರು. ಅಡ್ವಾನ್ಸ್ ರೂಪದಲ್ಲಿ ಒಂದು ಲಕ್ಷ ರೂಪಾಯಿ ಪಡೆಯಲು ಒಪ್ಪಿದ ಶಾಸಕರು, ಟೇಬಲ್ ಮೇಲಿದ್ದ ಹಣವನ್ನು ಸಲೀಸಾಗಿ ಸಹಾಯಕನ ಮೂಲಕ ಜೇಬಿಗಿಳಿಸಿದ್ದಾರೆ.
ಹೆಸರು: ದೇವಾನಂದ ಚೌಹಾಣ್
ಕ್ಷೇತ್ರ: ನಾಗಠಾಣ
ಪಕ್ಷ: ಜೆಡಿಎಸ್
ಜಿಲ್ಲೆ: ವಿಜಯಪುರ
ಸ್ಥಳ: ಶಾಸಕರ ಭವನ, ಬೆಂಗಳೂರು
ಬೇಡಿಕೆ: ತಮಗೆ ತಿಳಿದಷ್ಟು!



vavada casino pl
Nabycie nieruchomosci w Beskidach to szansa na stworzenie wymarzonego miejsca na wakacje lub staly dom.
Dzieki rozwijajacej sie infrastrukturze i rosnacemu zainteresowaniu turystow, ceny dzialek stopniowo wzrastaja. Region ten przyciaga milosnikow gorskich wedrowek i aktywnego wypoczynku.
#### **2. Gdzie szukac najlepszych ofert dzialek?**
Wybor odpowiedniej lokalizacji zalezy od indywidualnych potrzeb i budzetu. Najlepsze propozycje mozna znalezc na specjalistycznych serwisach, gdzie dostepne sa dzialki o roznej powierzchni i standardzie.
Przed zakupem nalezy dokladnie przeanalizowac dostepnosc mediow i warunki zabudowy. Niektore tereny wymagaja dodatkowych formalnosci, dlatego warto skorzystac z pomocy ekspertow.
#### **3. Jakie korzysci daje posiadanie dzialki w Beskidach?**
Nieruchomosc w gorach to nie tylko inwestycja finansowa, ale rowniez szansa na poprawe jakosci zycia. Mozna tu zbudowac dom letniskowy i cieszyc sie urokami przyrody przez caly rok.
Dodatkowo, region ten oferuje wiele atrakcji, takich jak szlaki turystyczne i stoki narciarskie. Beskidy to idealne miejsce dla tych, ktorzy cenia aktywny tryb zycia i bliskosc natury.
#### **4. Jak przygotowac sie do zakupu dzialki?**
Przed podjeciem decyzji warto skonsultowac sie z prawnikiem i geodeta. Wizyta na miejscu i rozmowa z sasiadami moga dostarczyc cennych informacji o okolicy.
Wazne jest rowniez okreslenie swojego budzetu i planow zwiazanych z zagospodarowaniem terenu. Warto rozwazyc wszystkie opcje, aby wybrac najlepsza dla siebie mozliwosc.
—
### **Szablon Spinu**
**1. Dlaczego warto kupic dzialke w Beskidach?**
– Malownicze krajobrazy Beskidow przyciagaja zarowno turystow, jak i przyszlych mieszkancow.
– Dzieki rozwojowi infrastruktury, tereny te staja sie jeszcze bardziej atrakcyjne.
**2. Gdzie szukac najlepszych ofert dzialek?**
– Warto przegladac specjalistyczne portale, ktore skupiaja sie na nieruchomosciach w Beskidach.
– Przed zakupem nalezy zweryfikowac dostepnosc mediow i mozliwosci zabudowy.
**3. Jakie korzysci daje posiadanie dzialki w Beskidach?**
– Wlasny kawalek gorskiej przestrzeni pozwala na ucieczke od miejskiego zgielku.
– Region oferuje wiele aktywnosci, od wedrowek po gorach po jazde na nartach.
**4. Jak przygotowac sie do zakupu dzialki?**
– Warto dokladnie sprawdzic historie dzialki, aby upewnic sie, ze nie ma zadnych roszczen.
– Niektore oferty umozliwiaja elastyczne formy platnosci, co moze byc korzystne.