ಗಾಂಧಿನಗರ: 1947 ರಲ್ಲಿ ದೇಶ ವಿಭಜನೆಯಾದ ನಂತರ ಸರ್ದಾರ್ ಪಟೇಲ್ ಅವರ ಸಲಹೆಯನ್ನು ಸ್ವೀಕರಿಸಿದ್ದರೆ ಭಾರತದ ವಿರುದ್ಧದ ಭಯೋತ್ಪಾದಕ ಚಟುವಟಿಕೆಗಳು ನಿಲ್ಲುತ್ತಿದ್ದವು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗುಜರಾತ್ನ ಗಾಂಧಿನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಡೆದ ಮಾತನಾಡಿದ ಮೋದಿ “1947 ರಲ್ಲಿ, ಭಾರತ ಮಾತೆಯನ್ನು ತುಂಡು ತುಂಡಾಗಿ ಹರಿದು ಹಾಕಲಾಯಿತು. ಸರಪಳಿಗಳನ್ನು ಕತ್ತರಿಸಬೇಕಿತ್ತು, ಆದರೆ ತೋಳುಗಳನ್ನು ಕತ್ತರಿಸಲಾಯಿತು. ದೇಶವನ್ನು ಮೂರು ಭಾಗಗಳಾಗಿ ವಿಂಗಡಿಸಲಾಯಿತು, ಮತ್ತು ಅದೇ ರಾತ್ರಿ, ಕಾಶ್ಮೀರದ ಮಣ್ಣಿನಲ್ಲಿ ಮೊದಲ ಭಯೋತ್ಪಾದಕ ದಾಳಿ ನಡೆಯಿತು.
ಇದನ್ನೂ ಓದಿ :ಬೈಕ್ ಸವಾರನ ಮೇಲೆ ಉರುಳಿದ ಬೃಹತ್ ಮರ; BBMP ವಿರುದ್ದ ಎಫ್ಐಆರ್ ದಾಖಲು
ಪಾಕಿಸ್ತಾನವು ಮುಜಾಹಿದ್ದೀನ್‌ಗಳ ಹೆಸರಿನಲ್ಲಿ ಭಯೋತ್ಪಾದಕರ ಸಹಾಯದಿಂದ ಭಾರತದ ಒಂದು ಭಾಗವನ್ನು ವಶಪಡಿಸಿಕೊಂಡಿತು. ಆ ದಿನ ಈ ಮುಜಾಹಿದ್ದೀನ್‌ಗಳನ್ನು ಕೊಂದು ಸರ್ದಾರ್ ಪಟೇಲ್ ಅವರ ಸಲಹೆಯನ್ನು ಸ್ವೀಕರಿಸಿದ್ದರೆ, ಕಳೆದ 75 ವರ್ಷಗಳಿಂದ ನಡೆಯುತ್ತಿರುವ ಈ ಸರಣಿ (ಭಯೋತ್ಪಾದಕ ಘಟನೆಗಳು) ಕಾಣುತ್ತಿರಲಿಲ್ಲ” ಎಂದು ಪ್ರಧಾನಿ ಹೇಳಿದರು.
ಭಾರತ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಪಡಿಸಲು ಮತ್ತು ಆರ್ಥಿಕತೆಯನ್ನು ತಕ್ಷಣವೇ ನಾಲ್ಕನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕೊಂಡೊಯ್ಯಲು, ನಾವು ಇನ್ನು ಮುಂದೆ ಯಾವುದೇ ವಿದೇಶಿ ವಸ್ತುಗಳನ್ನು ಬಳಸಬೇಕಿಲ್ಲ ಎಂದರು. ವಿದೇಶಿ ವಸ್ತುಗಳಿಂದ ಎಷ್ಟೇ ಲಾಭ ಗಳಿಸಿದರೂ, ಯಾವುದೇ ವಿದೇಶಿ ಉತ್ಪನ್ನವನ್ನು ಮಾರಾಟ ಮಾಡುವುದಿಲ್ಲ ಎಂದು ಪ್ರತಿ ಹಳ್ಳಿಯ ವ್ಯಾಪಾರಿಗಳಿಂದ ಪ್ರಮಾಣ ಮಾಡಿಸಿಕೊಳ್ಳಬೇಕು. ರಾಜ್ಯದ ಕಲ್ಯಾಣಕ್ಕಾಗಿ ನಾವು ದೀರ್ಘಾವಧಿಯ ದೃಷ್ಟಿಕೋನದೊಂದಿಗೆ ಕೆಲಸ ಮಾಡಿದರೆ, ಉತ್ತಮ ಫಲಿತಾಂಶಗಳು ಬರುತ್ತವೆ ಎಂದು ಪ್ರಧಾನಿ ಹೇಳಿದರು.
ಇದನ್ನೂ ಓದಿ :ಭೀಕರ ಅಪಘಾತ; ಕಾರ್ ಪಲ್ಟಿಯಾಗಿ ಸುರಕ್ಷಿತವಾಗಿ ಹೊರ ಬಂದವರ ಮೇಲೆ ಹರಿದ ಲಾರಿ, 6 ಮಂದಿ ಸಾ*ವು
ಭಾರತದ ‘ವಸುಧೈವ ಕುಟುಂಬಕಂ’ ಎಂಬ ಮನೋಭಾವವನ್ನು ಒತ್ತಿ ಹೇಳಿದ ಮೋದಿ, ನಮ್ಮ ನೆರೆಹೊರೆಯವರ ಶಾಂತಿ ಮತ್ತು ಸಂತೋಷವನ್ನು ನಾವು ಬಯಸುತ್ತೇವೆ ಎಂದು ಹೇಳಿದರು. ಭಾರತವು ಸಾವಿರಾರು ವರ್ಷಗಳಿಂದ ಶಾಂತಿ ಮತ್ತು ವಿಶ್ವ ಕಲ್ಯಾಣದ ಬಗ್ಗೆ ಮಾತನಾಡುತ್ತಿದೆ.
ಆದರೆ ದೇಶದ ಶಕ್ತಿಗೆ ಸವಾಲು ಎದುರಾದಾಗ, ಈ ವೀರರ ಭೂಮಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನದಿಗಳ ಶುದ್ಧೀಕರಣವನ್ನು ನಿಷೇಧಿಸುವ 1960 ರ ಸಿಂಧೂ ಜಲ ಒಪ್ಪಂದವನ್ನು ಅವರು ಉಲ್ಲೇಖಿಸಿದರು. ಇದರಿಂದಾಗಿ, ಈ ನದಿಗಳನ್ನು 60 ವರ್ಷಗಳಲ್ಲಿ ಸ್ವಚ್ಛಗೊಳಿಸಲಾಗಿಲ್ಲ ಮತ್ತು ದೇಶವಾಸಿಗಳಿಗೆ ನ್ಯಾಯಯುತವಾಗಿ ಸಿಗಬೇಕಾದ ನೀರು ಸಿಗಲಿಲ್ಲ. 60 ವರ್ಷಗಳಿಂದ ಅಣೆಕಟ್ಟಿನ ಗೇಟುಗಳನ್ನು ತೆರೆಯಲಾಗಿಲ್ಲ ಎಂದು ಮೋದಿ ಮಾಹಿತಿ ನೀಡಿದರು.ಇದನ್ನೂ ಓದಿ:AMCA Project ; ಐದನೇ ತಲೆಮಾರಿನ ಯುದ್ದ ವಿಮಾನ ನಿರ್ಮಾಣಕ್ಕೆ ರಾಜನಾಥ್ ಸಿಂಗ್ ಅನುಮೋದನೆ
ಆಪರೇಷನ್ ಸಿಂಧೂರ್ ಕುರಿತು ಮಾತನಾಡಿರುವ ಮೋದಿ, 22 ನಿಮಿಷಗಳಲ್ಲಿ ಉಗ್ರರ 9 ಅಡಗುತಾಣಗಳನ್ನು ನಾಶಪಡಿಸಲಾಯಿತು. ಎಲ್ಲವೂ ಕ್ಯಾಮರಾ ಮುಂದೆಯೇ ನಡೆದಿದೆ. ಹೀಗಾಗಿ ಯಾರೂ ಕೂಡ ಪುರಾವೆ ಎಲ್ಲಿದೆ ಎಂದು ಪ್ರಶ್ನೆ ಮಾಡುವಂತಿಲ್ಲ ಎಂದರು.



vavada casino pl
Posiadanie ziemi w Beskidach zapewnia nie tylko spokoj, ale takze mozliwosc atrakcyjnego zarobku w przyszlosci.
Dzieki rozwijajacej sie infrastrukturze i rosnacemu zainteresowaniu turystow, ceny dzialek stopniowo wzrastaja. Coraz wiecej osob docenia spokoj i piekno przyrody, jakie oferuja Beskidy.
#### **2. Gdzie szukac najlepszych ofert dzialek?**
Wybor odpowiedniej lokalizacji zalezy od indywidualnych potrzeb i budzetu. Portal dzialki-beskidy.pl oferuje szeroki wybor nieruchomosci w roznych cenach.
Przed zakupem nalezy dokladnie przeanalizowac dostepnosc mediow i warunki zabudowy. Niektore tereny wymagaja dodatkowych formalnosci, dlatego warto skorzystac z pomocy ekspertow.
#### **3. Jakie korzysci daje posiadanie dzialki w Beskidach?**
Nieruchomosc w gorach to nie tylko inwestycja finansowa, ale rowniez szansa na poprawe jakosci zycia. Wlasny kawalek ziemi w gorach pozwala na realizacje marzen o spokojnym zyciu z dala od zgielku miasta.
Dodatkowo, region ten oferuje wiele atrakcji, takich jak szlaki turystyczne i stoki narciarskie. Coraz wiecej osob wybiera te lokalizacje ze wzgledu na dobrze rozwinieta baze rekreacyjna.
#### **4. Jak przygotowac sie do zakupu dzialki?**
Przed podjeciem decyzji warto skonsultowac sie z prawnikiem i geodeta. Dobrze jest sprawdzic historie nieruchomosci i upewnic sie, ze nie ma zadnych obciazen.
Wazne jest rowniez okreslenie swojego budzetu i planow zwiazanych z zagospodarowaniem terenu. Warto rozwazyc wszystkie opcje, aby wybrac najlepsza dla siebie mozliwosc.
—
### **Szablon Spinu**
**1. Dlaczego warto kupic dzialke w Beskidach?**
– Malownicze krajobrazy Beskidow przyciagaja zarowno turystow, jak i przyszlych mieszkancow.
– Dzialki w Beskidach to coraz czesciej wybierana lokata kapitalu przez swiadomych inwestorow.
**2. Gdzie szukac najlepszych ofert dzialek?**
– Profesjonalne agencje nieruchomosci czesto oferuja najlepsze propozycje w regionie.
– Przed zakupem nalezy zweryfikowac dostepnosc mediow i mozliwosci zabudowy.
**3. Jakie korzysci daje posiadanie dzialki w Beskidach?**
– Posiadanie ziemi w gorach to szansa na zbudowanie wymarzonego domu lub miejsca wypoczynkowego.
– Coraz wiecej osob docenia walory turystyczne i rekreacyjne Beskidow.
**4. Jak przygotowac sie do zakupu dzialki?**
– Warto dokladnie sprawdzic historie dzialki, aby upewnic sie, ze nie ma zadnych roszczen.
– Niektore oferty umozliwiaja elastyczne formy platnosci, co moze byc korzystne.