ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಸುಮಾರು 42 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ರಾಜ್ಯ ಬಿಜೆಪಿ ಕಿಡಿಕಾರಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಕಳೆದ ಅವಧಿಯಲ್ಲಿ ಸಿದ್ದರಾಮಯ್ಯರವರ ಗಾಢ ನಿದ್ದೆಯಿಂದಾಗಿ ರಾಜ್ಯದಲ್ಲಿ 3,500ಕ್ಕೂ ಹೆಚ್ಚು ರೈತರು ಜೀವ ಕಳೆದುಕೊಂಡಿದ್ದರು ಎಂದು ಕುಟುಕಿದೆ.
ಈ ಬಾರಿಯೂ ಕಾಂಗ್ರೆಸ್ ಪಕ್ಷದ ರೈತ ವಿರೋಧಿ ಧೋರಣೆಯಿಂದ ಅದೇ ತಪ್ಪುಗಳು ಮತ್ತೆ ಮರುಕಳಿಸುತ್ತಿವೆ. ಸರ್ಕಾರದ ವೈಫಲ್ಯದಿಂದ ಎರಡೇ ತಿಂಗಳಲ್ಲಿ 42 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನಾದರೂ ರೈತರ ಆತ್ಮಹತ್ಯೆ ತಡೆಯುವತ್ತ ಕೂಡಲೇ ಕ್ರಮಕೈಗೊಳ್ಳುವಂತೆ ಸರಕಾರಕ್ಕೆ ಸದ್ಬುದ್ಧಿ ಬರಲಿ. ಎಂದು ಚಾಟಿ ಬೀಸಿದೆ.
ಕಳೆದ ಅವಧಿಯಲ್ಲಿ @siddaramaiahರವರ ಗಾಢ ನಿದ್ದೆಯಿಂದಾಗಿ ರಾಜ್ಯದಲ್ಲಿ 3,500 ಕ್ಕೂ ಹೆಚ್ಚು ರೈತರು ಜೀವ ಕಳೆದುಕೊಂಡಿದ್ದರು.
ಈ ಬಾರಿಯೂ @INCKarnatakaದ ರೈತ ವಿರೋಧಿ ಧೋರಣೆಯಿಂದ ಅದೇ ತಪ್ಪುಗಳು ಮತ್ತೆ ಮರುಕಳಿಸುತ್ತಿವೆ. ಸರ್ಕಾರದ ವೈಫಲ್ಯದಿಂದ ಎರಡೇ ತಿಂಗಳಲ್ಲಿ 42 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇನ್ನಾದರೂ ರೈತರ ಆತ್ಮಹತ್ಯೆ… pic.twitter.com/4EKZhz5Upc
— BJP Karnataka (@BJP4Karnataka) July 17, 2023
ಇದನ್ನೂ ಓದಿ : ಬೊಮ್ಮಾಯಿಗೆ ಬಿಗ್ ಆಫರ್ ಕೊಟ್ಟ ಸಚಿವ ಎಂ.ಬಿ ಪಾಟೀಲ್
ಕಲೆಕ್ಷನ್ ಒಂದೇ ಚಿಂತೆ
ಮುಂಗಾರು ವಿಳಂಬವಾಗುತ್ತಿದೆ ಎಂಬ ಸೂಚನೆ ಸಿಕ್ಕಿದಾಗ ಕಾಂಗ್ರೆಸ್ ಸರ್ಕಾರ ಲೋಲುಪತೆಯಲ್ಲಿ ಮಲಗಿತ್ತು. ಮಳೆ ಕೊರತೆ ಉಂಟಾಗಿ ಬರದ ಸೂಚನೆ ಸಿಕ್ಕಾಗಲೂ ಎಟಿಎಂ ಸರ್ಕಾರ (ATM Sarkara)ಕ್ಕೆ ಇದ್ದಿದ್ದು ಕಲೆಕ್ಷನ್ ಒಂದೇ ಚಿಂತೆ. ಈಗ 100 ತಾಲೂಕುಗಳಿಗೆ ಕುಡಿಯುವ ನೀರೂ ಇಲ್ಲ. ಶುದ್ಧ ಕುಡಿಯುವ ನೀರಿನ ಘಟಕಗಳ ಪಾಲಿಗೆ ಶುದ್ಧತೆಯ ಭಾಗ್ಯವೇ ಇಲ್ಲ ಎಂದು ಆಕ್ರೋಶ ಹೊರಹಾಕಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯರವರೇ, ನಿಮ್ಮ ಕಲೆಕ್ಷನ್ ವ್ಯವಹಾರಗಳನ್ನು ಕೆಲವು ದಿನಗಳ ಮಟ್ಟಿಗಾದರೂ ನಿಲ್ಲಿಸಿ. ಜನರ ಕಷ್ಟಗಳಿಗೆ ಸ್ಪಂದಿಸುವತ್ತ ಗಮನಹರಿಸಿ ಎಂದು ಬಿಜೆಪಿ ಕಾಲೆಳೆದಿದೆ.
ಮುಂಗಾರು ವಿಳಂಬವಾಗುತ್ತಿದೆ ಎಂಬ ಸೂಚನೆ ಸಿಕ್ಕಿದಾಗ @INCKarnataka ಸರ್ಕಾರ ಲೋಲುಪತೆಯಲ್ಲಿ ಮಲಗಿತ್ತು.
ಮಳೆ ಕೊರತೆ ಉಂಟಾಗಿ ಬರದ ಸೂಚನೆ ಸಿಕ್ಕಾಗಲೂ #ATMSarkara ಕ್ಕೆ ಇದ್ದಿದ್ದು ಕಲೆಕ್ಷನ್ ಒಂದೇ ಚಿಂತೆ.
ಈಗ 100 ತಾಲೂಕುಗಳಿಗೆ ಕುಡಿಯುವ ನೀರೂ ಇಲ್ಲ. ಶುದ್ಧ ಕುಡಿಯುವ ನೀರಿನ ಘಟಕಗಳ ಪಾಲಿಗೆ ಶುದ್ಧತೆಯ ಭಾಗ್ಯವೇ ಇಲ್ಲ.… pic.twitter.com/10de4Opdzb
— BJP Karnataka (@BJP4Karnataka) July 17, 2023



Entdecken Sie die besten Weinverkostungen in Wien auf weinverkostung heuriger wien.
Die osterreichische Hauptstadt bietet eine einzigartige Mischung aus Tradition und Moderne.
Die Weinverkostungen in Wien sind perfekt fur Kenner und Neulinge. Viele Veranstaltungen werden von erfahrenen Sommeliers begleitet.
#### **2. Die besten Orte fur Weinverkostungen**
In Wien gibt es zahlreiche Lokale und Weinguter, die Verkostungen anbieten. Das bekannte Heurigenviertel in Grinzing ladt zu gemutlichen Verkostungen ein.
Einige Winzer veranstalten Fuhrungen durch ihre Kellereien. Oft werden auch seltene Weine vorgestellt, die nur lokal erhaltlich sind.
#### **3. Wiener Weinsorten und ihre Besonderheiten**
Wiener Weine sind vor allem fur ihre Vielfalt bekannt. Rote Weine wie der Blaue Zweigelt gewinnen immer mehr an Beliebtheit.
Die Bodenbeschaffenheit und das Klima pragen den Geschmack. Dank nachhaltiger Anbaumethoden ist die Qualitat stets hoch.
#### **4. Tipps fur eine gelungene Weinverkostung**
Eine gute Vorbereitung macht die Verkostung noch angenehmer. Wasser und Brot helfen, den Gaumen zwischen verschiedenen Weinen zu neutralisieren.
Gruppenverkostungen bringen zusatzlichen Spa?. Viele Veranstalter bieten thematische Verkostungen an.
—
### **Spin-Template fur den Artikel**
#### **1. Einfuhrung in die Weinverkostung in Wien**
In der Stadt finden sich zahlreiche Weinguter, die eine lange Geschichte haben.
#### **2. Die besten Orte fur Weinverkostungen**
Einige Winzer veranstalten Fuhrungen durch ihre Kellereien.
#### **3. Wiener Weinsorten und ihre Besonderheiten**
Die warmen Sommer sorgen fur vollmundige Aromen.
#### **4. Tipps fur eine gelungene Weinverkostung**
Viele Veranstalter bieten thematische Verkostungen an.