ಆನ್ಲೈನ್ ರಮ್ಮಿ ಎಂಬ ಜೂಜಿಗೆ ವಿಷವರ್ತುಲದಲ್ಲಿ ಸಿಲುಕಿ ಆತ್ಮಹತ್ಯೆಗೆ ಶರಣಾಗುತ್ತಿರುವ ಯುವಪೀಳಿಗೆ ಶ್ರೀ ಸಿದ್ದಲಿಂಗಾ ಶಿವಚಾರ್ಯ ಸ್ವಾಮೀಜಿ ಅವರು ಸಂದೇಶ ಕೊಟ್ಟಿದ್ದಾರೆ.

ಬರೀ ರಮ್ಮಿ ಮಾತ್ರವಲ್ಲ ಆನ್ಲೈನ್ನಲ್ಲಿ ಬರುವ ಯಾವುದೇ ಜೂಜಿಗೆ ಬಗ್ಗೆ ಎಚ್ಚರವಹಿಸಿ.

ಟೆಕ್ನಾಲಾಜಿ ಬೆಳೆಯುತ್ತಿದ್ದಂತೆ ಹೈಟೆಕ್ ಖದೀಮರು ಸಹ ಬೆಳೆಯುತ್ತಿದ್ದಾರೆ. ಟೆಕ್ನಾಲಾಜಿ ಬಳಸಿಕೊಂಡು ಯುವಪೀಳಿಗೆ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ. ಇದನ್ನು ಅರಿತು ಎಚ್ಚರಕೆಯಿಂದ ನಡೆಯಬೇಕು.



