ಬೆಂಗಳೂರು : ವಕ್ಫ್ ವಿರುದ್ಧ ರಾಜ್ಯ ಕಿಸಾನ್ ಸಂಘಟನೆ ಪ್ರತಿಭಟನೆ ಪ್ರತಿಭಟನೆ ನಡೆಸುತ್ತಿದ್ದು. ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಕ್ಕಲಿಗರ ಮಠದ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದು. ಮುಸ್ಲಿಂಮರಿಗೆ ಮತದಾನದ ಹಕ್ಕನ್ನು ನಿರಾಕರಿಸಬೇಕು ಎಂದು ಹೇಳಿದ್ದಾರೆ.
ವಕ್ಫ್ ವಿರುದ್ದ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಪ್ರತಿಭಟನ ಕಾವು ಹೆಚ್ಚಾಗುತ್ತಿದ್ದು. ಇಂದು ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿ ನಡೆದ ರಾಜ್ಯದ ಕಿಸಾನ್ ಸಂಘಟನೆಯ ಹೋರಾಟದಲ್ಲಿ ಒಕ್ಕಲಿಗರ ಮಠದ ಚಂದ್ರಶೇಕರನಾಥ ಸ್ವಾಮೀಜಿ ವಾಗ್ದಾಳೀ ನಡೆಸಿದರು. ಪಾಕಿಸ್ತಾನದ ರೀತಿಯಲ್ಲಿ ಭಾರತದಲ್ಲೂ ಕಾನೂನು ಜಾರಿಯಾಗಬೇಕು, ಭಾರತದಲ್ಲಿ ಮುಸ್ಲಿಂರಿಗೆ ಮತ ಚಲಾಯಿಸುವ ಹಕ್ಕನ್ನು ರದ್ದುಗೊಳಿಸಬೇಕು ಮತ್ತು ವಕ್ಫ್ ಮಂಡಳಿ ಅಕ್ರಮವಾಗಿಬ ಆಸ್ತಿಯನ್ನು ಕಬಳಿಕೆ ಮಾಡುವ ಕೆಲಸ ಮಾಡುತ್ತಿದೆ. ಇದರ ಬಗ್ಗೆ ಎಲ್ಲರು ಹೋರಾಟ ಮಾಡಬೇಕಿದೆ. ರೈತರು ಇಲ್ಲದೆ ಇದ್ದರೆ ಯಾರು ಇರೋದಕ್ಕೆ ಸಾಧ್ಯವಿಲ್ಲ. ಅದಕ್ಕೆ ನಾವು ವಕ್ಫ್ ವಿರುದ್ದ ಹೋರಾಟ ಮಾಡಬೇಕು. ವಕ್ಫ್ ಅನ್ನು ರದ್ದುಗೊಳಿಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.



Pinco ilə futbol mərcləri maraqlıdır. Oyunçular arasında ən çox seçilən platforma pinko az. Pinco Azərbaycanda ən çox istifadə edilən kazinodur.
Pinco az yeni domen aktiv işləyir.