ರಾಜ್ಯದ 57 ಖೈದಿಗಳಿಗೆ ಬಿಡುಗಡೆ ಭಾಗ್ಯ!

ಬೆಂಗಳೂರು: ರಾಜ್ಯದ ವಿವಿಧ ಜೈಲುಗಳಲ್ಲಿರುವ ಖೈದಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದ 57 ಖೈದಿಗಳನ್ನು ಬಂಧನದಿಂದ ಬಿಡುಗಡೆಗೊಳಿಸಲು ರಾಜ್ಯ ಸಚಿವ ಸಂಪುಟ ಸಕಲ ಸಿದ್ದತೆ ಮಾಡಿಕೊಂಡಿದೆ.

ಇದನ್ನೂ ಓದಿ: ಕಣ್ಣಿಗೆ ಕಾರದಪುಡಿ ಎರಚಿ ಲಕ್ಷಾಂತರ ಹಣ ಎಗರಿಸಿದ ಖತರ್ನಾಕ್​ ಕಳ್ಳ!

76 ನೇ ಸ್ವತಂತ್ರ್ಯದಿನಾಚರಣೆ ಅಂಗವಾಗಿ ಕೇಂದ್ರದ ಮಾರ್ಗಸೂಚಿ ಅನ್ವಯ 3ನೇ ಹಂತದಲ್ಲಿ ಆಗಸ್ಟ್ 15 ರಂದು ರಾಜ್ಯದ ವಿವಿಧ ಬಂಧಿಖಾನೆಯಲ್ಲಿರುವ ಒಟ್ಟು 57 ಖೈದಿಗಳನ್ನು ಸನ್ನಡತೆ ಆಧಾರದ ಮೇಲೆ ವಿಶೇಷ ಮಾಫಿಯೊಂದಿಗೆ  ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ

ಎಲ್ಲೆಲ್ಲಿ ಎಷ್ಟು ಕೈದಿಗಳಿಗೆ ಬಿಡುಗಡೆ ಭಾಗ್ಯ : 

ಬೆಂಗಳೂರು  ಕೇಂದ್ರ ಕಾರಗೃಹದ – 21, ಮೈಸೂರು-8, ಬೆಳಗಾವಿಯ-1, ಕಲಬುರಗಿ-5, ಶಿವಮೊಗ್ಗ-12, ಬಳ್ಳಾರಿ-8, ಧಾರಾವಾಡ-2. ಇದರೊಂದಿಗೆ ಒಟ್ಟು 57 ಖೈದಿಗಳನ್ನು ಬಿಡುಗಡೆ ಭಾಗ್ಯ ದೊರೆಯಲಿದೆ.

RELATED ARTICLES

Related Articles

TRENDING ARTICLES