ಬೆಂಗಳೂರು : ಇಂದಿರಾ ಕ್ಯಾಂಟೀನ್ ಗಳು ಇನ್ನೇನು ಮುಚ್ಚೇ ಹೋದ್ವು ಅನ್ನೋ ಹಂತಕ್ಕೆ ಬಂದಿದ್ದವು. ಅಲ್ಲೋ, ಇಲ್ಲೋ ಒಂದೆರಡು ಕ್ಯಾಂಟೀನ್ ಗಳು ನಡೆಯುತ್ತಿದ್ದವು. ಆದ್ರೆ, ಇದೀಗ ಇಂದಿರಾ ಕ್ಯಾಂಟೀನ್ ಗೆ ಮರುಜೀವ ಬಂದಿದ್ದು ಸಚಿವ ರಾಮಲಿಂಗ ರೆಡ್ಡಿ ಇಂದಿರಾ ಕ್ಯಾಂಟೀನ್ ಪರಿಶೀಲನೆ ನಡೆಸಿದರು.
ಹೌದು, ಇಂದಿರಾ ಕ್ಯಾಂಟೀನ್ ಯೋಜನೆ. ಇದು ಸಿಎಂ ಸಿದ್ದರಾಮಯ್ಯನವರ ಕನಸಿನ ಕೂಸು. ಆದ್ರೆ, ಕಳೆದ ನಾಲ್ಕು ವರ್ಷಗಳಿಂದ ಈ ಇಂದಿರಾ ಕ್ಯಾಂಟೀನ್ ಕಳೆಗುಂದಿತ್ತು. ಜನ ಬರ್ತಿಲ್ಲ, ಊಟಕ್ಕೆ ಬೇಡಿಕೆ ಇಲ್ಲ ಅನ್ನೋ ಕಾರಣ ನೀಡಿ ಬಿಜೆಪಿ ಸರ್ಕಾರ ಹಲವು ಇಂದಿರಾ ಕ್ಯಾಂಟೀನ್ ಮುಚ್ಚಿತ್ತು. ಆದ್ರೆ, ಈಗ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಿದ್ದು, ಇಂದಿರಾ ಕ್ಯಾಂಟಿನ್ಗಳು ರೀಓಪನ್ ಆಗಿವೆ.
ಈ ಹಿನ್ನೆಲೆ ಇಂದಿರಾ ಕ್ಯಾಂಟೀನ್ಗಳ ಕಾರ್ಯ ನಿರ್ವಹಣೆ ಹಾಗೂ ಆಹಾರ ವ್ಯವಸ್ಥೆ ಬಗ್ಗೆ ಸಚಿವ ರಾಮಲಿಂಗ ರೆಡ್ಡಿ ಪರಿಶೀಲನೆ ನಡೆಸಿದರು. ನಗರದ ಬನ್ನಪ್ಪ ಪಾರ್ಕ್ ಹಡ್ಸನ್ ವೃತ್ತದ ಬಳಿಯ ಇಂದಿರಾ ಕ್ಯಾಂಟೀನ್ಗೆ ಭೇಟಿ ನೀಡಿ ಕ್ಯಾಂಟೀನ್ ಕಾರ್ಯವೈಖರಿ ವೀಕ್ಷಿಸಿದರು.

ನಿರ್ವಹಣೆ ಮಾಡದೇ ಮುಚ್ಚಿ ಹೋಗಿದ್ದವು
ಬಳಿಕ ಪವರ್ ಟಿವಿಯೊಂದಿಗೆ ಮಾತನಾಡಿದ ರಾಮಲಿಂಗ ರೆಡ್ಡಿ, ಪ್ರತಿ ವಿಧಾನಸಭಾ ಕ್ಷೇತ್ರ ಹಾಗೂ ಆಸ್ಪತ್ರೆಯಲ್ಲಿ ಕ್ಯಾಂಟೀನ್ ಆರಂಭ ಮಾಡಿದ್ದೆವು. ಬಿಜೆಪಿ ಸರ್ಕಾರ ಸರಿಯಾಗಿ ನಿರ್ವಹಣೆ ಮಾಡದೇ ಮುಚ್ಚಿ ಹೋಗಿದ್ದವು. ಈಗ ಮತ್ತೆ ಆರಂಭವಾಗಿದೆ ಎಂದು ಹೇಳಿದರು.
ಇದನ್ನೂ ಓದಿ : ಮಾಜಿ ಸಿಎಂ ಸಿದ್ದರಾಮಯ್ಯ ಕನಸಿನ ಯೋಜನೆಗೆ ಸಂಕಷ್ಟ

ಮೆನು ಕೂಡ ಅಪ್ಡೇಟ್ ಆಗಲಿದೆ
ಸಿಎಂ ಸೂಚನೆಯಂತೆ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ಗಳು ಮತ್ತೆ ಆರಂಭವಾಗಿದ್ದು, ಕೆಲ ದಿನಗಳ ಬಳಿಕ ಹೊಸ ಲುಕ್ನಲ್ಲಿ ಕಂಗೊಳಿಸಲಿವೆ. ಸದ್ಯ ಐದು ರೂಪಾಯಿಗೆ ತಿಂಡಿ ಹಾಗೂ ಹತ್ತು ರೂಪಾಯಿಗೆ ಊಟ ಸಿಗ್ತಾಯಿದ್ದು, ಮೆನು ಕೂಡ ಅಪ್ಡೇಟ್ ಆಗಲಿದೆ. ನೀರಿನ ಸಮಸ್ಯೆ ಎದುರಾಗಿದ್ದು, ರೀ ಓಪನ್ ಬಳಿಕ ಅದನ್ನ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸ್ವಚ್ಚತೆ, ಊಟ, ಟೋಕನ್ ಎಲ್ಲವನ್ನೂ ನಿರ್ವಹಣೆ ಮಾಡಲು ಸರ್ಕಾರ ಅಧಿಕಾರಿಯೊಬ್ಬರನ್ನು ನೇಮಕ ಮಾಡಿದ್ರೆ ಒಳ್ಳೆಯದು ಎಂದು ತಿಳಿಸಿದರು.

ಸಚಿವ ರಾಮಲಿಂಗ ರೆಡ್ಡಿ ತಪಾಸಣೆಗೆ ಮಾಜಿ ಮೇಯರ್ ಪದ್ಮಾವತಿ ಕೂಡ ಸಾಥ್ ನೀಡಿ ಬಿಜೆಪಿ ವಿರುದ್ದ ಅಸಮಾಧಾನ ಹೊರ ಹಾಕಿದರು. ಒಟ್ಟಿನಲ್ಲಿ ಮುಚ್ಚಿ ಹೋಗಿದ್ದ ಇಂದಿರಾ ಕ್ಯಾಂಟೀನ್ಗಳು ಮತ್ತೆ ಓಪನ್ ಆಗಿದ್ದು ಬಡವರ ಹಸಿವು ನೀಗಿಸುತ್ತಿವೆ. ಈ ಇಂದಿರಾ ಕ್ಯಾಂಟೀನ್ ಯೋಜನೆ ಹೀಗೆ ಮುಂದುವರೆಯಲಿ ಎಂಬುದೇ ಲಕ್ಷಾಂತರ ಬಡವರ, ಶ್ರಮಿಕ ವರ್ಗದವರ ಬೇಡಿಕೆಯಾಗಿದೆ.



Entdecken Sie die besten Weinverkostungen in Wien auf weinverkostung wien hofburg.
Die osterreichische Hauptstadt bietet eine einzigartige Mischung aus Tradition und Moderne.
Die Weinverkostungen in Wien sind perfekt fur Kenner und Neulinge. Zusatzlich gibt es oft kulinarische Begleitungen, die den Genuss erhohen.
#### **2. Die besten Orte fur Weinverkostungen**
In Wien gibt es zahlreiche Lokale und Weinguter, die Verkostungen anbieten. Das bekannte Heurigenviertel in Grinzing ladt zu gemutlichen Verkostungen ein.
Einige Winzer veranstalten Fuhrungen durch ihre Kellereien. Zusatzlich konnen Gaste direkt beim Erzeuger kosten.
#### **3. Wiener Weinsorten und ihre Besonderheiten**
Wiener Weine sind vor allem fur ihre Vielfalt bekannt. Auch der fruchtige Grune Veltliner zahlt zu den bekanntesten Wei?weinen der Region.
Die Bodenbeschaffenheit und das Klima pragen den Geschmack. Dank nachhaltiger Anbaumethoden ist die Qualitat stets hoch.
#### **4. Tipps fur eine gelungene Weinverkostung**
Eine gute Vorbereitung macht die Verkostung noch angenehmer. Es empfiehlt sich, langsam zu trinken, um die Nuancen zu schmecken.
Gruppenverkostungen bringen zusatzlichen Spa?. Ein Weinjournal kann helfen, personliche Favoriten festzuhalten.
—
### **Spin-Template fur den Artikel**
#### **1. Einfuhrung in die Weinverkostung in Wien**
Die osterreichische Hauptstadt bietet eine einzigartige Mischung aus Tradition und Moderne.
#### **2. Die besten Orte fur Weinverkostungen**
In Wien gibt es zahlreiche Lokale und Weinguter, die Verkostungen anbieten.
#### **3. Wiener Weinsorten und ihre Besonderheiten**
Die Bodenbeschaffenheit und das Klima pragen den Geschmack.
#### **4. Tipps fur eine gelungene Weinverkostung**
Ein neutraler Geschmack im Mund vor der Verkostung verbessert das Erlebnis.