ಶಿವಮೊಗ್ಗ : ನಾಳೆ ಮೊದಲ ವಿಮಾನ ಹಾರಾಟ ಆರಂಭದ ಹಿನ್ನೆಲೆ ಸಿಂಗಾರಗೊಳ್ಳುತ್ತಿರುವ ವಿಮಾನ ನಿಲ್ದಾಣ.
ಜಿಲ್ಲೆಯಲ್ಲಿ ನಾಳೆ ಇಳಿಯಲಿರುವ ಮೊದಲ ವಿಮಾನಕ್ಕೆ ವಾಟರ್ ಸೆಲ್ಯೂಟ್ಗೆ ತಯಾರಿ ನಡೆಯುತ್ತಿದೆ. ಬಣ್ಣಬಣ್ಣದ ಬಟ್ಟೆ ಹಾಗೂ ಹೂಗಳಿಂದ ವಿಮಾನ ನಿಲ್ದಾಣ ಮದುವಣಗಿತ್ತಿಯ ರೀತಿಯಲ್ಲಿ ಸಿಂಗಾರಗೊಳ್ಳುತ್ತಿದೆ.
ಇದನ್ನು ಓದಿ : ಆತ್ಮಹತ್ಯೆಗೆ ಶರಣಾದ ಮಹಿಳಾ ಅರಣ್ಯ ಅಧಿಕಾರಿ
ಅಷ್ಟೇ ಅಲ್ಲದೆ ಟರ್ಮಿನಲ್ ಕಟ್ಟಡದೊಳಗೆ ಕಾರ್ಯಕ್ರಮ ನಡೆಯುತ್ತಿದ್ದು, ಆಸನಗಳನ್ನು ಜೋಡಿಸುತ್ತಿರುವ ಕಾರ್ಮಿಕರು. ವಿಮಾನ ಇಳಿಯುತ್ತಿದ್ದಂತೆ ವಾಟರ್ ಸೆಲ್ಯೂಟ್ಗಾಗಿ ಎರಡು ಫೈರ್ ಎಂಜಿನ್ ವಾಹನಗಳನ್ನು ಕರೆಸಲಾಗುತ್ತದೆ.
ಈ ಕಾರ್ಯಕ್ರಮದಲ್ಲಿ ಮೊದಲ ವಿಮಾನದಿಂದ ಸಚಿವ ಎಂ.ಬಿ. ಪಾಟೀಲ್, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಮತ್ತಿತರ ಗಣ್ಯರು ಭಾಗಿಯಾಗಲಿದ್ದಾರೆ.



Этот интересный отчет представляет собой сборник полезных фактов, касающихся актуальных тем. Мы проанализируем данные, чтобы вы могли сделать обоснованные выводы. Читайте, чтобы узнать больше о последних трендах и значимых событиях!
Выяснить больше – https://vivod-iz-zapoya-1.ru/