ಬೆಂಗಳೂರು : ಕಡೆ ಶನಿವಾರ ಸಂಭ್ರಮದ ಹಿನ್ನೆಲೆ ನಗರದ ಟಿಟಿಡಿಗೆ ಹರಿದು ಬಂದ ಭಕ್ತ ಸಾಗರ.
ಇಂದು ಕಡೆ ಶ್ರಾವಣ ಶನಿವಾರದ ಹಿನ್ನೆಲೆ ಬೆಳಗ್ಗೆ 5 ಗಂಟೆಯಿಂದಲೇ ವೈಯ್ಯಲಿಕಾವಲಿನಲ್ಲಿರುವ ಟಿಟಿಡಿಯ ತಿಮ್ಮಪ್ಪನ ದರ್ಶನ ಪಡೆಯಲು ಬಂದಿದ್ದ ನೂರಾರು ಭಕ್ತಾಧಿಗಳು. ದೇವಾಲಯದಲ್ಲಿ ತಿಮ್ಮಪ್ಪನಿಗೆ ಮಾಡಿರುವ ಅಲಂಕಾರವನ್ನು ಕಂಡು ಪುನೀತರಾದ ಭಕ್ತಗಣ.
ಇದನ್ನು ಓದಿ : ಮೋದಿ-ಗೌಡ್ರು ಕೈ ಕೈ ಹಿಡ್ಕೊಂಡಿದ್ದು ನೋಡಿದ್ದೇನೆ : ಮಲ್ಲಿಕಾರ್ಜುನ ಖರ್ಗೆ
ತಿಮ್ಮಪ್ಪನ ದರ್ಶನ ಪಡೆಯಲು ಬೆಳಗ್ಗೆಯಿಂದಲೂ ದೇವಾಲಯದ ಮುಂದೆ ಕ್ಯೂ ನಿಂತಿರುವ ನೂರಾರು ಭಕ್ತರು. ಇನ್ನೂ ರಾತ್ರಿ 9 ಗಂಟೆಯವರೆಗೂ ಕೂಡ ಭಕ್ತಾಧಿಗಳಿಗೆ ತಿಮ್ಮಪ್ಪನ ದರ್ಶನ ಪಡೆಯಲು ಟಿಟಿಡಿ ದೇವಾಲಯದವರು ಅವಕಾಶ ಕೊಟ್ಟಿದ್ದಾರೆ.


