ಮಂಡ್ಯ : ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಸುಮಲತಾ ಅವರು ಜಿಲ್ಲಾಧಿಕಾರಿ ಕಚೇರಿಯಿಂದ ಸಿಲ್ವರ್ ಜ್ಯುಬಿಲಿ ಪಾರ್ಕ್ವರೆಗೆ ಮೆರವಣಿಗೆ ಕೈಗೊಂಡಿದ್ದಾರೆ.
ಸುಮಲತಾ ಅವರ ಬೃಹತ್ ರೋಡ್ಶೋಗೆ ‘ಗಜ’ಕೇಸರಿ ಬಲ ಸಿಕ್ಕಿದೆ. ಸುಮಲತಾ ಅವರು ಮಂಡ್ಯದಲ್ಲಿ ಸ್ಪರ್ಧಿಸ್ತೀನಿ ಅಂತ ಹೇಳಿದಾಗಲೇ ಬೆಂಬಲ ನೀಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಸುಮಲತಾ ಅವರು ನಡೆಸಿದ ಪ್ರೆಸ್ಮೀಟ್ನಲ್ಲೂ ಜೊತೆಗಿದ್ದರು. ಇಂದು ಸುಮಲತಾ ಅವರು ನಾಮಪತ್ರ ಸಲ್ಲಿಸಿ ಶಕ್ತಿಪ್ರದರ್ಶನಕ್ಕೆ ಮುಂದಾಗಿದ್ದು ಇಲ್ಲಿಯೂ ದರ್ಶನ್ ಮತ್ತು ಯಶ್ ಮೆರಣಿಗೆ ಹಾಗೂ ಸಮಾವೇಶದ ಸಾರಥ್ಯವಹಿಸಿಕೊಂಡಿದ್ದಾರೆ. ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮತ್ತು ಸುಮಲತಾ ಅವರ ಪುತ್ರ ಅಭಿಷೇಕ್ ಅಂಬರೀಶ್ ಕೂಡ ಉಪಸ್ಥಿತರಿದ್ದಾರೆ.
ಸಿಲ್ವರ್ ಜ್ಯುಬಿಲಿ ಪಾರ್ಕ್ನಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಮಂಡ್ಯದಾದ್ಯಂತ ಸುಮಲತಾ ಅವರಿಗೆ ಭಾರಿ ಬೆಂಬಲ ಸಿಕ್ಕಿದೆ. ಕಾಂಗ್ರೆಸ್ನ ಕೆಲವು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸುಮಲತಾ ಬೆಂಬಲ ನೀಡಿ ರ್ಯಾಲಿಯಲ್ಲಿ ಭಾಗವಹಿಸಿದ್ದಾರೆ. ರ್ಯಾಲಿಯಲ್ಲಿ ಅಲ್ಲಲ್ಲಿ ಕಾಂಗ್ರೆಸ್ ಫ್ಲಾಗ್ಗಳೂ ಕಂಡುಬರುತ್ತಿವೆ.
ಅಭಿಮಾನಿಗಳು ದರ್ಶನ್ ಅವರ ‘ಯಜಮಾನ’ ಚಿತ್ರದ ಬಸಣ್ಣಿ ಹಾಡಿಗೆ ಸಖತ್ ಸ್ಟೆಪ್ ಹಾಕುತ್ತಾ ಮೆರವಣಿಗೆ ಸಾಗಿದ್ದಾರೆ.
ಸುಮಲತಾ ರೋಡ್ಶೋಗೆ ‘ಗಜ’ಕೇಸರಿ ಬಲ..!
RELATED ARTICLES
LEAVE A REPLY
Recent Comments
on ಈ ದೇವಸ್ಥಾನದಲ್ಲಿದೆ ನೇತಾಡುವ ಪಿಲ್ಲರ್! ಇಡೀ ವಿಶ್ವದಲ್ಲಿ ಎಲ್ಲಿ ಹುಡುಕಿದ್ರೂ ಇಂಥಾ ಪಿಲ್ಲರ್ ಬೇರೆಲ್ಲೂ ಕಾಣಲ್ಲ..!
on ಸರ್ಕಾರದ ಆದೇಶದನ್ವಯ ಮಾತ್ರ ಲಾಕ್ ಡೌನ್, ವಿಜಯಪುರ ಜಿಲ್ಲೆಯಲ್ಲಿ ಶನಿವಾರ ಲಾಕ್ ಡೌನ್ ಇಲ್ಲ – ಡಿಸಿ ವೈ.ಎಸ್ ಪಾಟೀಲ್
on ಸರ್ಕಾರದ ಆದೇಶದನ್ವಯ ಮಾತ್ರ ಲಾಕ್ ಡೌನ್, ವಿಜಯಪುರ ಜಿಲ್ಲೆಯಲ್ಲಿ ಶನಿವಾರ ಲಾಕ್ ಡೌನ್ ಇಲ್ಲ – ಡಿಸಿ ವೈ.ಎಸ್ ಪಾಟೀಲ್
on ಸರ್ಕಾರದ ಆದೇಶದನ್ವಯ ಮಾತ್ರ ಲಾಕ್ ಡೌನ್, ವಿಜಯಪುರ ಜಿಲ್ಲೆಯಲ್ಲಿ ಶನಿವಾರ ಲಾಕ್ ಡೌನ್ ಇಲ್ಲ – ಡಿಸಿ ವೈ.ಎಸ್ ಪಾಟೀಲ್
on ಸರ್ಕಾರದ ಆದೇಶದನ್ವಯ ಮಾತ್ರ ಲಾಕ್ ಡೌನ್, ವಿಜಯಪುರ ಜಿಲ್ಲೆಯಲ್ಲಿ ಶನಿವಾರ ಲಾಕ್ ಡೌನ್ ಇಲ್ಲ – ಡಿಸಿ ವೈ.ಎಸ್ ಪಾಟೀಲ್
on ಭಾರತ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಿರುವ ವಿಂಡೀಸ್ನ ರಹಕೀಮ್ ಕಾರ್ನ್ವಾಲ್ರವರ ವಿಶೇಷತೆ ಗೊತ್ತಾ?
on Makar Sankranti 2024: ಮಕರ ಸಂಕ್ರಾಂತಿ ಹಬ್ಬದ ವಿಶೇಷತೆಗಳೇನು..? ಈ ದಿನ ಎಳ್ಳಿಗೆ ಯಾಕೆ ಮಹತ್ವ? ಇಲ್ಲಿದೆ ಮಾಹಿತಿ
on ‘ಅಭಿವಾ’ ಬೀಗರ ಔತಣದಲ್ಲಿ ಮುದ್ದೆ, ನಾಟಿ ಕೋಳಿ ಸಾರು, ಬೋಟಿ ಗೊಜ್ಜು, ; ಮೆನುನಲ್ಲಿ ಇನ್ನೂ ಏನೆಲ್ಲಾ ಇದೆ ಗೊತ್ತಾ..?
on ಕ್ಯಾಪ್ಟನ್ ಮಿಲ್ಲರ್ ವಿಮರ್ಶೆ: ಕ್ರಾಂತಿಕಾರಿ ಕಥೆಗೆ ಜೀವ ತುಂಬಿದ ಧನುಷ್; ಅತಿಥಿ ಪಾತ್ರದಲ್ಲಿ ಅಬ್ಬರಿಸಿದ ಶಿವಣ್ಣ
on ಜೆಡಿಎಸ್ ಅಂದ್ರೆ ‘ಜಸ್ಟ್ ಫಾರ್ ದೇವೇಗೌಡ & ಸನ್ಸ್ – ಸೋಶಿಯಲ್ ಮೀಡಿಯಾದಲ್ಲಿ ಗೋ ಬ್ಯಾಕ್ ನಿಖಿಲ್ ಕ್ಯಾಂಪೇನ್..!
on ಸರ್ಕಾರದ ಆದೇಶದನ್ವಯ ಮಾತ್ರ ಲಾಕ್ ಡೌನ್, ವಿಜಯಪುರ ಜಿಲ್ಲೆಯಲ್ಲಿ ಶನಿವಾರ ಲಾಕ್ ಡೌನ್ ಇಲ್ಲ – ಡಿಸಿ ವೈ.ಎಸ್ ಪಾಟೀಲ್
on ಸರ್ಕಾರದ ಆದೇಶದನ್ವಯ ಮಾತ್ರ ಲಾಕ್ ಡೌನ್, ವಿಜಯಪುರ ಜಿಲ್ಲೆಯಲ್ಲಿ ಶನಿವಾರ ಲಾಕ್ ಡೌನ್ ಇಲ್ಲ – ಡಿಸಿ ವೈ.ಎಸ್ ಪಾಟೀಲ್
on ಅಷ್ಟಕ್ಕೂ ಕಲಂ 370, 35(ಎ)ರ ಅಡಿಯಲ್ಲಿ ಜಮ್ಮು-ಕಾಶ್ಮೀರಕ್ಕೆ ಸಿಕ್ಕಿದ್ದ ವಿಶೇಷ ಸವಲತ್ತುಗಳೇನು? ಅದರ ಇತಿಹಾಸವೇನು?



Discover exquisite Austrian wines at wine tasting vienna and immerse yourself in Vienna’s vibrant wine culture.
Wien begeistert mit seiner langen Weintradition und zeitgenossischen Angeboten. Die Region ist bekannt fur ihren exzellenten Wei?wein, besonders den Grunen Veltliner. Jahrlich stromen Tausende von Besuchern in die Weinkeller der Stadt.
Das milde Klima und die mineralreichen Boden begunstigen den Weinbau. Daher gedeihen hier besonders aromatische Rebsorten.
#### **2. Beliebte Weinregionen und Weinguter**
In Wien gibt es mehrere renommierte Weinregionen, wie den Nussberg oder den Bisamberg. Die Weinguter hier setzen auf nachhaltigen Anbau. Familiengefuhrte Weinguter bieten oft Fuhrungen und Verkostungen an. Oft gibt es auch regionale Speisen zur perfekten Weinbegleitung.
Ein Besuch im Weingut Wieninger oder im Mayer am Pfarrplatz lohnt sich. Diese Weinguter stehen fur hochste Qualitat und Handwerkskunft.
#### **3. Ablauf einer typischen Weinverkostung**
Eine klassische Wiener Weinverkostung beginnt meist mit einer Kellertour. Dabei erfahrt man Wissenswertes uber Rebsorten und Vinifizierung. Danach folgt die Verkostung unterschiedlicher Weine. Die Aromen werden von den Experten detailliert beschrieben.
Haufig werden die Weine mit lokalen Kasesorten oder Brot serviert. Diese Kombination ist ein Highlight fur Feinschmecker.
#### **4. Tipps fur unvergessliche Weinverkostungen**
Um das Beste aus einer Weinverkostung in Wien herauszuholen, sollte man vorher buchen. Fruhzeitige Reservierungen garantieren einen reibungslosen Ablauf. Zudem lohnt es sich, auf die Jahreszeiten zu achten. Im Herbst finden oft Weinlesefeste statt.
Ein guter Tipp ist auch, ein Notizbuch mitzubringen. Es hilft, personliche Favoriten zu dokumentieren.
—
### **Spin-Template fur den Artikel**
#### **1. Einfuhrung in die Weinverkostung in Wien**
Die osterreichische Hauptstadt bietet eine einzigartige Mischung aus Tradition und Moderne.
#### **2. Beliebte Weinregionen und Weinguter**
Oft gibt es auch regionale Speisen zur perfekten Weinbegleitung.
#### **3. Ablauf einer typischen Wiener Weinverkostung**
Jeder Wein wird sorgfaltig prasentiert und verkostet.
#### **4. Tipps fur unvergessliche Weinverkostungen**
Viele Weinguter haben begrenzte Platze und sind schnell ausgebucht.
—
**Hinweis:** Durch Kombination der Varianten aus den -Blocken konnen zahlreiche einzigartige Texte generiert werden, die grammatikalisch und inhaltlich korrekt sind.
vavada casino pl
Inwestycja w dzialke w tym regionie to doskonaly sposob na polaczenie przyjemnego z pozytecznym.
Dzieki rozwijajacej sie infrastrukturze i rosnacemu zainteresowaniu turystow, ceny dzialek stopniowo wzrastaja. Lokalizacja ta staje sie coraz bardziej popularna wsrod inwestorow szukajacych stabilnego zysku.
#### **2. Gdzie szukac najlepszych ofert dzialek?**
Wybor odpowiedniej lokalizacji zalezy od indywidualnych potrzeb i budzetu. Warto sprawdzic profesjonalne strony internetowe, takie jak dzialki-beskidy.pl, ktore prezentuja sprawdzone oferty.
Przed zakupem nalezy dokladnie przeanalizowac dostepnosc mediow i warunki zabudowy. Wazne jest, aby sprawdzic, czy dzialka ma dostep do wody i pradu, co wplywa na wygode uzytkowania.
#### **3. Jakie korzysci daje posiadanie dzialki w Beskidach?**
Nieruchomosc w gorach to nie tylko inwestycja finansowa, ale rowniez szansa na poprawe jakosci zycia. Wlasny kawalek ziemi w gorach pozwala na realizacje marzen o spokojnym zyciu z dala od zgielku miasta.
Dodatkowo, region ten oferuje wiele atrakcji, takich jak szlaki turystyczne i stoki narciarskie. Wlasciciele dzialek moga korzystac z licznych festiwali i wydarzen kulturalnych organizowanych w regionie.
#### **4. Jak przygotowac sie do zakupu dzialki?**
Przed podjeciem decyzji warto skonsultowac sie z prawnikiem i geodeta. Wizyta na miejscu i rozmowa z sasiadami moga dostarczyc cennych informacji o okolicy.
Wazne jest rowniez okreslenie swojego budzetu i planow zwiazanych z zagospodarowaniem terenu. Warto rozwazyc wszystkie opcje, aby wybrac najlepsza dla siebie mozliwosc.
—
### **Szablon Spinu**
**1. Dlaczego warto kupic dzialke w Beskidach?**
– Inwestowanie w dzialki w tym regionie to swietny sposob na zabezpieczenie finansowej przyszlosci.
– Dzieki rozwojowi infrastruktury, tereny te staja sie jeszcze bardziej atrakcyjne.
**2. Gdzie szukac najlepszych ofert dzialek?**
– Dobrym rozwiazaniem jest skorzystanie ze sprawdzonych stron internetowych, takich jak dzialki-beskidy.pl.
– Przed zakupem nalezy zweryfikowac dostepnosc mediow i mozliwosci zabudowy.
**3. Jakie korzysci daje posiadanie dzialki w Beskidach?**
– Posiadanie ziemi w gorach to szansa na zbudowanie wymarzonego domu lub miejsca wypoczynkowego.
– Region oferuje wiele aktywnosci, od wedrowek po gorach po jazde na nartach.
**4. Jak przygotowac sie do zakupu dzialki?**
– Warto dokladnie sprawdzic historie dzialki, aby upewnic sie, ze nie ma zadnych roszczen.
– Niektore oferty umozliwiaja elastyczne formy platnosci, co moze byc korzystne.