ದಾವಣಗೆರೆ : ಕಲ್ಲಡ್ಕ ಪ್ರಭಾಕರ್ ಸೇರಿ ಹಲವು ಹಿಂದು ಮುಖಂಡರ ಮೇಲೆ ಎಫ್ಐಆರ್ ದಾಖಲಾಗಿರುವ ವಿಚಾರದ ಕುರಿತು ಮಾತನಾಡಿದ ಮಾಜಿ ಸಚಿವ ರೇಣುಕಾಚಾರ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದು. ವೋಟ್ ಬ್ಯಾಂಕ್ಗಾಗಿ ಸರ್ಕಾರ ಹಿಂದೂಗಳನ್ನ ಟಾರ್ಗೆಟ್ ಮಾಡಿಕೊಂಡಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ :ಕೌಟುಂಬಿಕ ಕಲಹ; ಅತ್ತಿಗೆಯನ್ನು ಕೊಂದು, ಆಕೆಯ ರುಂಡ ಹಿಡಿದು ಪೊಲೀಸರಿಗೆ ಶರಣಾದ ವ್ಯಕ್ತಿ
ಬಜ್ಪೆಯಲ್ಲಿ ಹತ್ಯೆಯಾದ ಸುಹಾಸ್ ಶೆಟ್ಟಿ ಶೃದ್ದಾಂಜಲಿ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಹಿಂದು ಮುಖಂಡ ಕಲ್ಲಡ್ಕ ಪ್ರಭಾಕರ್ ಮೇಲೆ ಎಫ್ಐಆರ್ ದಾಖಲಾಗಿದೆ. ಅಷ್ಟೇ ಅಲ್ಲದೇ ಅರುಣ್ ಪುತ್ತಿಲ ಅವರನ್ನು ಕಲಬುರಗಿಗೆ ಗಡಿಪಾರು ಮಾಡಲಾಗಿದೆ. ಇದರ ಕುರಿತು ಮಾತನಾಡಿದ ಎಂಪಿ ರೇಣುಕಾಚಾರ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ :ಓಲೈಕೆ ಮಾಡಲು ಅಮಾಯಕ ಹಿಂದೂ ಕಾರ್ಯಕರ್ತರನ್ನ ಅರೆಸ್ಟ್ ಮಾಡಿದ್ದಾರೆ; ಬಿ.ವೈ ವಿಜಯೇಂದ್ರ
ದಾವಣಗೆರೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಮಾಜಿ ಸಚಿವ ಎಂಪಿ ರೇಣುಕಚಾರ್ಯ “ರಾಜ್ಯ ಸರ್ಕಾರ ಹಿಂದೂಗಳನ್ನ ಟಾರ್ಗೆಟ್ ಮಾಡ್ತಾ ಇದೆ. ಸಿಎಂ ಸಿದ್ದರಾಮಯ್ಯನವರು ಹಿಂದೂ ಮುಸ್ಲಿಂ ಎಲ್ಲರನ್ನೂ ಒಂದೇ ರೀತಿ ನೋಡಬೇಕಿತ್ತು. ಆದರೆ ವೋಟ್ ಬ್ಯಾಂಕ್ಗಾಗಿ ರಾಜಕಾರಣ ಮಾಡ್ತಾ ಇದ್ದಾರೆ. ಕಲ್ಲಡ್ಕ ಪ್ರಭಾಕರ್ ಹಿಂದುತ್ವಕ್ಕಾಗಿ, ಶಿಕ್ಷಣಕ್ಕಾಗಿ ಕೆಲಸ ಮಾಡ್ತಾ ಇದ್ದಾರೆ. ಆದರೆ ಅಂತಹ ಸಮಾಜ ಸೇವಕನ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಇದನ್ನೂ ಓದಿ :ಏಕದಿನ ಕ್ರಿಕೆಟ್ಗೆ ಮ್ಯಾಕ್ಸ್ವೆಲ್ ದಿಢೀರ್ ನಿವೃತ್ತಿ
ಪುತ್ತಿಲರನ್ನು ಗಡಿಪಾರು ಮಾಡೋಕೆ ಆದೇಶ ಮಾಡಿದ್ದಾರೆ. ಕೋಮು ಸೌಹಾರ್ದ ಸಮಿತಿ ಅಂತ ಹೇಳಿ ಹಿಂದೂಗಳನ್ನ ಟಾರ್ಗೆಟ್ ಮಾಡಿದ್ದಾರೆ. ಆದರೆ ಸರ್ಕಾರ ಪಾಕಿಸ್ತಾನ ಜಿಂದಾಬಾದ್ ಎಂದ ಎಷ್ಟು ಜನರನ್ನ ಬಂಧನ ಮಾಡಿದ್ದಾರೆ. ನಾಸಿರ್ ಶಾ ಅವರ ಜೊತೆ ಇದ್ದ ದೇಶದ್ರೋಹಿಗಳು ಪಾಕಿಸ್ತಾನ ಜಿಂದಾಬಾದ್ ಅಂತ ಕೂಗಿದ್ರು ಅವರನ್ನು ಏನು ಮಾಡಿದ್ದೀರಾ. ರಹೀಂ ಹತ್ಯೆಯಾದಾಗ ಅಲ್ಪಸಂಖ್ಯಾತರು ಒಗ್ಗಟ್ಟಾಗಿ ಈ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ. ಸರ್ಕಾರಕ್ಕೆ ಅವರ ಮೇಲೆ ಕೇಸ್ ಹಾಕೋ ತಾಕತ್ತು ಇಲ್ಲ. ಇದನ್ನೂ ಓದಿ :ಸಿದ್ದರಾಮಯ್ಯರ ಹೆಸರಲ್ಲೇ ರಾಮ ಇದ್ದಾನೆ, ನಮಗೂ ರಾಮನ ಮೇಲೆ ಭಕ್ತಿ ಇದೆ; ಲಕ್ಷ್ಮೀ ಹೆಬ್ಬಾಳ್ಕರ್
ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಪ್ರಚೋದನೆಗೆ ರಾಜ್ಯ ಸರ್ಕಾರವೇ ನೇರ ಕಾರಣ. ಜಮೀರ್ ಪ್ರಚೋದನೆ ಹೇಳಿಕೆ ಕೊಡ್ತಾನೇ ಇದ್ದಾರೆ, ಆದರೆ ಅವರ ಮೇಲೆ ಕೇಸ್ ದಾಖಲು ಮಾಡಿಲ್ಲ. ಆದರೆ ಕಲ್ಲಡ್ಕ ಪ್ರಭಾಕರ್ ಮೇಲೆ ಕೇಸ್ ದಾಖಲಿಸಿದ್ದಾರೆ. ಆದರೆ ಕೇಸ್ ವಾಪಾಸ್ ಪಡೆಯದೆ ಇದ್ದರೆ ಹೋರಾಟ ಮಾಡುತ್ತೇವೆ ಎಂದು ರೇಣುಕಚಾರ್ಯ ಹೇಳಿಕೆ ನೀಡಿದರು.



Immediate Olux
Immediate Olux se demarque comme une plateforme d’investissement en crypto-monnaies innovante, qui met a profit la puissance de l’intelligence artificielle pour fournir a ses clients des atouts competitifs majeurs.
Son IA etudie les marches financiers en temps reel, repere les opportunites et met en ?uvre des strategies complexes avec une exactitude et une rapidite inaccessibles aux traders humains, optimisant ainsi les potentiels de profit.
Clarte Nexive Review
Clarte Nexive se differencie comme une plateforme d’investissement crypto de pointe, qui met a profit la puissance de l’intelligence artificielle pour offrir a ses utilisateurs des avantages concurrentiels decisifs.
Son IA etudie les marches financiers en temps reel, repere les opportunites et met en ?uvre des strategies complexes avec une finesse et une celerite inaccessibles aux traders humains, maximisant ainsi les potentiels de profit.
TurkPaydexHub Trading
TurkPaydexHub se differencie comme une plateforme de placement crypto revolutionnaire, qui utilise la puissance de l’intelligence artificielle pour fournir a ses clients des avantages decisifs sur le marche.
Son IA analyse les marches en temps reel, detecte les occasions interessantes et met en ?uvre des strategies complexes avec une precision et une vitesse inatteignables pour les traders humains, optimisant ainsi les potentiels de profit.
TurkPaydexHub se distingue comme une plateforme d’investissement en crypto-monnaies de pointe, qui utilise la puissance de l’intelligence artificielle pour offrir a ses utilisateurs des avantages concurrentiels decisifs.
Son IA analyse les marches en temps reel, repere les opportunites et execute des strategies complexes avec une finesse et une celerite hors de portee des traders humains, maximisant ainsi les potentiels de rendement.
Pretty nice post. I just stumbled upon your blog and wished
to say that I’ve really enjoyed surfing around your blog posts.
After all I will be subscribing to your feed and I hope you write again very
soon!
Hi there to every body, it’s my first go to see of this weblog; this blog
includes remarkable and in fact fine data for visitors.
I like what you guys are usually up too. This type of clever
work and exposure! Keep up the terrific works
guys I’ve incorporated you guys to my blogroll.
Great information. Lucky me I came across your site by accident (stumbleupon).
I’ve bookmarked it for later!
It is in reality a great and useful piece of info. I am satisfied
that you simply shared this helpful info with us. Please stay us up to date like this.
Thanks for sharing.
Hi there, just wanted to mention, I liked this article. It was inspiring.
Keep on posting!
E2bet là nhà cái uy tín hàng đầu Châu Á với nhiều sản phẩm hấp dẫn như: Cá cược thể thao,
đá gà, casino,… Bạn có thể đăng
ký tài khoản dễ dàng và nhanh chóng,
I’m truly enjoying the design and layout of your website.
It’s a very easy on the eyes which makes it much
more enjoyable for me to come here and visit more often. Did
you hire out a developer to create your theme?
Fantastic work!
With havin so much content do you ever run into any issues of plagorism or copyright infringement?
My site has a lot of unique content I’ve either authored myself or outsourced but it looks like a lot of
it is popping it up all over the web without
my permission. Do you know any ways to help reduce content from
being stolen? I’d truly appreciate it.