ಬೆಂಗಳೂರು : ವಿಶ್ವಾಸಮತ ಯಾಚನೆಯನ್ನು ಮುಂದೂಡುವ ಪ್ರಶ್ನೆಯೇ ಇಲ್ಲ ಅಂತ ಕಾಂಗ್ರೆಸ್ ಶಾಸಕ ಹೆಚ್.ಕೆ ಪಾಟೀಲ್ ಹೇಳಿದ್ದಾರೆ.
ತಾಜ್ ವಿವಾಂತ ಬಳಿ ಮಾತನಾಡಿದ ಅವರು, ”ವಿಶ್ವಾಸಮತ ಯಾಚನೆಯನ್ನ ಸಿಎಂ ಸ್ವಯಂ ಪ್ರೇರಣೆಯಿಂದ ಮಾಡಿದ್ದಾರೆ.ಎರಡು ದಿನ ಈಗಾಗಲೇ ಅದರ ಬಗ್ಗೆ ಚರ್ಚೆಯಾಗಿದೆ. ಸಂವಿಧಾನ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ. ನಿಯಮಗಳನ್ನು ಗಾಳಿಗೆ ತೂರಿ ರಾಜ್ಯಪಾಲರು ಪತ್ರ ಬರೆದಿದ್ದಾರೆ. ನಮ್ಮ ಹಕ್ಕನ್ನು ಮೊಟಕುಗೊಳಿಸಲು ಸ್ಪೀಕರ್ಗೂ ಅಧಿಕಾರವಿಲ್ಲ” ಅಂತ ಎಂದರು.
ನಾಳೆ ವಿಶ್ವಾಸ ಮತಯಾಚನೆ ಕನ್ಫರ್ಮ್ ಅಂದ್ರು ‘ಕೈ’ ಶಾಸಕ..!
RELATED ARTICLES