Sunday, August 24, 2025
Google search engine
HomeUncategorizedಜೂನ್ ನಲ್ಲಿ ಬರುವ ಪ್ರಮುಖ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ದಿನಗಳು ಯಾವುವು ಗೊತ್ತಾ..? ಇಲ್ಲಿದೆ ನೋಡಿ...

ಜೂನ್ ನಲ್ಲಿ ಬರುವ ಪ್ರಮುಖ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ದಿನಗಳು ಯಾವುವು ಗೊತ್ತಾ..? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್

2023ನೇ ವರ್ಷದಲ್ಲಿ ಜೂನ್​ ಆರನೇ ತಿಂಗಳಾಗಿದ್ದು ಈ ಮಾಸಿಕದಲ್ಲಿ ಬರುವ ಪ್ರಮುಖ ದಿನಗಳಲ್ಲಿ ಬಗ್ಗೆ ಮಾಹಿತಿ ನೀಡಲಾಗಿದ್ದು, ಈ ಪಟ್ಟಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ದಿನಗಳನ್ನು ಒಳಗೊಂಡಿದೆ.

ಜೂನ್ 1 – ವಿಶ್ವ ಹಾಲು ದಿನ,ಜಾಗತಿಕ ಪೋಷಕರ ದಿನ

ಜೂನ್ 2 – ಅಂತರಾಷ್ಟ್ರೀಯ ಲೈಂಗಿಕ ಕಾರ್ಯಕರ್ತರ ದಿನ.ತೆಲಂಗಾಣ ಸಂಸ್ಥಾಪನಾ ದಿನ(ರಚನೆ ದಿನ)

ಜೂನ್ 3- ವಿಶ್ವ ಬೈಸಿಕಲ್ ದಿನ

ಜೂನ್ 4 – ಆಕ್ರಮಣಕ್ಕೆ ಬಲಿಯಾದ ಮುಗ್ಧ ಮಕ್ಕಳ ಅಂತರಾಷ್ಟ್ರೀಯ ದಿನ

ಜೂನ್ 5 – ವಿಶ್ವ ಪರಿಸರ ದಿನ

ಜೂನ್ 7 – ವಿಶ್ವ ಆಹಾರ ಸುರಕ್ಷತಾ ದಿನ

ಜೂನ್ 8 – ವಿಶ್ವ ಬ್ರೈನ್ ಟ್ಯೂಮರ್ ದಿನ,ವಿಶ್ವ ಸಾಗರ ದಿನ,ರಾಷ್ಟ್ರೀಯ ಅತ್ಯುತ್ತಮ ಸ್ನೇಹಿತರ ದಿನ

ಜೂನ್ 10 – ಗೊಂಬೆ ದಿನ

ಜೂನ್ 12 – ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ

ಜೂನ್ 14 – ವಿಶ್ವ ರಕ್ತದಾನ ದಿನ

ಜೂನ್ 15 – ವಿಶ್ವ ಗಾಳಿ ದಿನ

ಜೂನ್ 15 – ವಿಶ್ವ ಹಿರಿಯರ ನಿಂದನೆ ಜಾಗೃತಿ ದಿನ

ಜೂನ್ 17 – ಮರುಭೂಮಿ ಮತ್ತು ಬರವನ್ನು ಎದುರಿಸಲು ವಿಶ್ವ ದಿನ.

ಜೂನ್ 18 – ಆಟಿಸ್ಟಿಕ್ ಪ್ರೈಡ್ ಡೇ

ಜೂನ್ 18- ಅಂತರರಾಷ್ಟ್ರೀಯ ಪಿಕ್ನಿಕ್ ದಿನ, ವಿಶ್ವ ತಂದೆ ದಿನ

ಜೂನ್ 19 – ವಿಶ್ವ ಕುಡಗೋಲು ಕೋಶ ಜಾಗೃತಿ ದಿನ,ವಿಶ್ವ ಸೌಂಟರಿಂಗ್ ದಿನ

ಜೂನ್ 20 – ವಿಶ್ವ ನಿರಾಶ್ರಿತರ ದಿನ

ಜೂನ್ 21 – ವಿಶ್ವ ಸಂಗೀತ ದಿನ, ವಿಶ್ವ ಜಲ ವಿಜ್ಞಾನ ದಿನ, ಅಂತಾರಾಷ್ಟ್ರೀಯ ಯೋಗ ದಿನ,ಬೇಸಿಗೆ ಅಯನ ಸಂಕ್ರಾಂತಿ

ಜೂನ್ 23 – ಅಂತಾರಾಷ್ಟ್ರೀಯ ಒಲಿಂಪಿಕ್ ದಿನ,ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ದಿನ,ಅಂತರಾಷ್ಟ್ರೀಯ ವಿಧವೆಯರ ದಿನ

ಜೂನ್ 26 – ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ಕಳ್ಳಸಾಗಣೆ ವಿರುದ್ಧ ಅಂತರಾಷ್ಟ್ರೀಯ ದಿನ, ಚಿತ್ರ ಹಿಂಸೆಗೆ ಒಳಗಾದವರನ್ನು ಬೆಂಬಲಿಸುವ ಅಂತರಾಷ್ಟ್ರೀಯ ದಿನ

ಜೂನ್ 29: ರಾಷ್ಟ್ರೀಯ ಅಂಕಿ ಅಂಶಗಳ ದಿನ,ಅಂತಾರಾಷ್ಟ್ರೀಯ ಉಷ್ಣವಲಯ ದಿನ

ಜೂನ್ 30 – ವಿಶ್ವ ಕ್ಷುದ್ರಗ್ರಹ ದಿನ

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments