ಸುಷ್ಮಾ ಸ್ವರಾಜ್ ಅವರು ಕರುನಾಡಿಗೆ ರಾಜಕಾರಣಿಯಾಗಿ ಹತ್ತಿರವಾದವರಲ್ಲ. ಬದಲಾಗಿ ಅಮ್ಮನಾಗಿ, ಮನೆ ಮಗಳಾಗಿದ್ದವರು..!1999ರಲ್ಲಿ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಕರ್ನಾಟಕದ ಬಳ್ಳಾರಿಯಿಂದ ಲೋಕಸಭಾ ಅಖಾಡಕ್ಕೆ ಇಳಿದಿದ್ದರು. ಅವರಿಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಕಣಕ್ಕಿಳಿದಿದ್ದು ಸುಷ್ಮಾ ಸ್ವರಾಜ್..! ಆ ಚುನಾವಣೆ ಪ್ರಚಾರಕ್ಕೆ ಬಂದಿದ್ದಾಗ ಡಾ. ಶ್ರೀನಿವಾಸಮೂರ್ತಿಯವರ ಮನೆಯಲ್ಲಿ ನಡೆದ ವರಮಹಾಲಕ್ಷ್ಮಿ ಪೂಜೆಯಲ್ಲಿ ಅವರು ಪಾಲ್ಗೊಂಡಿದ್ದರು. ನಾನು ಎಲೆಕ್ಷನ್ನಲ್ಲಿ ಗೆಲ್ಲಲಿ, ಸೋಲಲಿ ಪ್ರತೀ ವರ್ಷ ವರಮಹಾಲಕ್ಷ್ಮಿ ಹಬ್ಬಕ್ಕೆ ಬಳ್ಳಾರಿಗೆ ಬಂದೇ ಬರ್ತೀನಿ ಅಂತ ಮಾತು ಕೊಟ್ಟಿದ್ರು. ಆ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಎದುರು ಸೋಲನುಭವಿಸಿದರೂ ಸುಷ್ಮಾ ಸ್ವರಾಜ್ ತಾವು ನೀಡಿದ್ದ ವಾಗ್ದಾನದಂತೆ ವರಮಹಾಲಕ್ಷ್ಮಿ ಹಬ್ಬಕ್ಕೆ ಬಳ್ಳಾರಿಗೆ ಬರ್ತಿದ್ರು..! ಅವರು ಬಳ್ಳಾರಿಯಲ್ಲಿ ವರಮಹಾಲಕ್ಷ್ಮಿ ಹಬ್ಬದಲ್ಲಿ ಪಾಲ್ಗೊಂಡಿದ್ದ ಅಪರೂಪದ ಫೋಟೋಗಳು ಇಲ್ಲಿವೆ.


ಕನ್ನಡಿಗರಲ್ಲದಿದ್ದರೂ ಕರುನಾಡ ಮಗಳಾಗಿದ್ದರು ಸುಷ್ಮಾ ಸ್ವರಾಜ್..!
ಮಾತೃ ಹೃದಯಿ ನಾಯಕಿಯ ಅಗಲಿಕೆಗೆ ಪ್ರಧಾನಿ ಮೋದಿ ಕಂಬನಿ
ಇಲ್ಲಿವೆ ಅಜಾತಶತ್ರು ಸುಷ್ಮಾ ಸ್ವರಾಜ್ರವರ ಅಪರೂಪದ ಫೋಟೋಗಳು
ಚತುರ ನಾಯಕಿಯ ಹೆಜ್ಜೆ ಗುರುತು – ಹೇಗಿತ್ತು ಗೊತ್ತಾ ಸುಷ್ಮಾ ಸ್ವರಾಜ್ ಬದುಕಿನ ಹಾದಿ?
‘ನಾನು ಜೀವನವಿಡಿ ಈ ದಿನಕ್ಕೆ ಕಾಯ್ತಿದ್ದೆ’ : ಸುಷ್ಮಾ ಸ್ವರಾಜ್ ಕೊನೆಯ ಟ್ವೀಟ್..!



I’d like to find out more? I’d love to find out more details.
independent escort services Rio
Awesome! Its truly remarkable article, I have got much clear idea regarding from this paragraph.
https://unasoft.com.ua/kondensat-u-fari-yak-nazavzhdy-pozbutysya.html
Hi, I think your website might be having browser compatibility issues. When I look at your blog in Firefox, it looks fine but when opening in Internet Explorer, it has some overlapping. I just wanted to give you a quick heads up! Other then that, amazing blog!
prostitutes in Brazil