ಶ್ರೀ ಸಿದ್ದಲಿಂಗೇಶ್ವರ ಮಠದ ಭಕ್ತರು ಮತ್ತು ಅಂತರಂಗದ ಶಿಷ್ಯರು ಆಗಿರುವ ಶ್ರೀಯುತ ಮಹಾಂತೇಶ್ ಬೀಳಗಿ ಅವರು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದು. ದೇವಿಯ ಅನುಗ್ರಹದಿಂದ ಅವರಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಜವಬ್ದಾರಿಯುತ ಹುದ್ದೆಗಳು ಲಭ್ಯವಾಗಲಿದೆ ಎಂದು ಗುರುಗಳು ಶುಭಾರ್ಶಿವಾದ ಮಾಡಿದ್ದಾರೆ.
ಶ್ರೀಯುತ ಮಹಾಂತೇಶ್ ಬೀಳಗಿರವರಿಗೆ ಶುಭಾಶೀರ್ವಾದ ಮಾಡಿದ ಸಿದ್ದಲಿಂಗ ಶಿವಾಚಾರ್ಯ ಶ್ರೀಗಳು
RELATED ARTICLES