ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗಿಂದ ಬರ್ತ್ಡೇ ಸಂಭ್ರಮ. 31ನೇ ಹುಟ್ಟುಹಬ್ಬದ ಖುಷಿಯಲ್ಲಿರುವ ಧ್ರುವ ಸರ್ಪ್ರೈಸ್ ನ್ಯೂಸೊಂದನ್ನು ಕೊಟ್ಟಿದ್ದಾರೆ. ಪೊಗರು ಬಳಿಕ ಧ್ರುವ ಹೊಸ ಸಿನಿಮಾ ಯಾವ್ದು ಅನ್ನುವ ಕುತೂಹಲ ಎಲ್ಲರಲ್ಲಿಯೂ ಇತ್ತು. ಸದ್ಯ ಯಾರ ಜೊತೆ ಸಿನಿಮಾ ಮಾಡಲಿದ್ದಾರೆ ಅನ್ನೋ ವಿಷಯ ತಿಳಿದಿದೆ. ಆದರೆ, ಟೈಟಲ್ ಇನ್ನೂ ಗೊತ್ತಾಗಿಲ್ಲ.
2012ರಲ್ಲಿ ‘ಅದ್ದೂರಿ’ಯಾಗಿ ಸ್ಯಾಂಡಲ್ವುಡ್ಗೆ ಎಂಟ್ರಿಕೊಟ್ಟ ಧ್ರುವ ಸರ್ಜಾ ಮೊದಲ ಮೂರು ಸಿನಿಮಾಗಳಲ್ಲೂ ಗೆದ್ದಿದ್ದಾರೆ. 2014ರಲ್ಲಿ ಬಂದ ಬಹದ್ದೂರ್, 2017ರಲ್ಲಿ ತೆರೆಕಂಡ ಭರ್ಜರಿ ಸಿನಿಮಾಗಳು ಕೂಡ ಸೂಪರ್ ಹಿಟ್. ಸರ್ಜಾ ಮೊದಲ ಸಿನಿಮಾ ಅದ್ದೂರಿಗೆ ಆ್ಯಕ್ಷನ್ ಕಟ್ ಹೇಳಿದ್ದವರು ಎ.ಪಿ ಅರ್ಜುನ್. ಎರಡನೇ ಮೂವಿ ಬಹದ್ದೂರ್ ಡೈರೆಕ್ಟರ್ ಚೇತನ್ ಕುಮಾರ್. ಇದೇ ಬಹದ್ದೂರ್ ಕಾಂಬಿನೇಷನ್, ಅಂದ್ರೆ ಧ್ರುವ -ಚೇತನ್ ಜೋಡಿಯ ‘ ಭರ್ಜರಿ’ ಕೂಡ ಹಿಟ್ ಆಗಿತ್ತು. ಹೀಗೆ ಸಾಲು ಸಾಲು ಸಿನಿಮಾಗಳ ಸಕ್ಸಸ್ನಲ್ಲಿರುವ ಧ್ರುವ ಅವರ ‘ಪೊಗರು’ ರಿಲೀಸ್ಗೆ ಫ್ಯಾನ್ಸ್ ಕಾಯ್ತಿದ್ದಾರೆ.
ಪೊಗರು ನಂತರ ಈ ಡೈರೆಕ್ಟರ್ ನಂದ ಕಿಶೋರ್ ಮತ್ತು ಧ್ರುವ ಮತ್ತೊಂದು ಸಿನಿಮಾ ಒಟ್ಟಾಗಿ ಮಾಡ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆ ಸುದ್ದಿ ಈಗ ಕನ್ಫರ್ಮ್ ಆಗಿದೆ. ಧ್ರುವ ‘ಪೊಗರು’ ಡೈರೆಕ್ಟರ್ ನಂದ ಕಿಶೋರ್ ಜೊತೆಯೇ 5 ನೇ ಸಿನಿಮಾ ಮಾಡಲಿದ್ದಾರೆ. ಜನವರಿಯಲ್ಲಿ ಈ ಸಿನಿಮಾ ಸೆಟ್ಟೇರುವ ನಿರೀಕ್ಷೆ ಇದ್ದು, ಸದ್ಯಕ್ಕಿನ್ನೂ ಟೈಟಲ್ ಅನೌನ್ಸ್ ಆಗಿಲ್ಲ.
‘ಪೊಗರು’ ಡೈರೆಕ್ಟರ್ ಜೊತೆ ಧ್ರುವ ಸರ್ಜಾ ಮತ್ತೊಂದು ಸಿನಿಮಾ..!
RELATED ARTICLES
LEAVE A REPLY
Recent Comments
on ಕ್ಷಮಿಸಿ ಪಾಕ್ ಅಭಿಮಾನಿಗಳೇ, 10 ನಿಮಿಷದಲ್ಲಿ ಟಿವಿ ಡೆಲಿವರಿ ಮಾಡೋಕೇ ಆಗಲ್ಲ: ಪಾಕ್ನ ಟ್ರೋಲ್ ಮಾಡಿದ ಬ್ಲಿಂಕ್ಇಟ್
on ಗ್ರಾಮಿಣ ಬಾಗದ ಕಾಲೇಜನ್ನು ಬೆಳಗಾವಿಗೆ ಸ್ಥಳಾಂತರ ವಿರುದ್ದ ಸತ್ಯಾಗ್ರಹ ಮಾಡುತ್ತೆನೆ ಅದಕ್ಕಾಗಿ ಜೈಲಿಗೆ ಹೋಗಲು ಸಿದ್ದ
on Makar Sankranti 2024: ಮಕರ ಸಂಕ್ರಾಂತಿ ಹಬ್ಬದ ವಿಶೇಷತೆಗಳೇನು..? ಈ ದಿನ ಎಳ್ಳಿಗೆ ಯಾಕೆ ಮಹತ್ವ? ಇಲ್ಲಿದೆ ಮಾಹಿತಿ
on Makar Sankranti 2024: ಮಕರ ಸಂಕ್ರಾಂತಿ ಹಬ್ಬದ ವಿಶೇಷತೆಗಳೇನು..? ಈ ದಿನ ಎಳ್ಳಿಗೆ ಯಾಕೆ ಮಹತ್ವ? ಇಲ್ಲಿದೆ ಮಾಹಿತಿ
on Makar Sankranti 2024: ಮಕರ ಸಂಕ್ರಾಂತಿ ಹಬ್ಬದ ವಿಶೇಷತೆಗಳೇನು..? ಈ ದಿನ ಎಳ್ಳಿಗೆ ಯಾಕೆ ಮಹತ್ವ? ಇಲ್ಲಿದೆ ಮಾಹಿತಿ
on ಅಷ್ಟಕ್ಕೂ ಕಲಂ 370, 35(ಎ)ರ ಅಡಿಯಲ್ಲಿ ಜಮ್ಮು-ಕಾಶ್ಮೀರಕ್ಕೆ ಸಿಕ್ಕಿದ್ದ ವಿಶೇಷ ಸವಲತ್ತುಗಳೇನು? ಅದರ ಇತಿಹಾಸವೇನು?
on ಜೈಲಿನಲ್ಲಿ ಖೈದಿಗಳ ಎಡವಟ್ಟು : ಕೇಕ್ ತಯಾರಿಸಲು ತಂದಿದ್ದ ಎಸೆನ್ಸ್ ಕುಡಿದು ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ !
on Makar Sankranti 2024: ಮಕರ ಸಂಕ್ರಾಂತಿ ಹಬ್ಬದ ವಿಶೇಷತೆಗಳೇನು..? ಈ ದಿನ ಎಳ್ಳಿಗೆ ಯಾಕೆ ಮಹತ್ವ? ಇಲ್ಲಿದೆ ಮಾಹಿತಿ
on ಅಭಿವೃದ್ಧಿ ಮಾಡ್ತೀನಿ ಅನ್ನೋದು ಓಕೆ, ಮಗನನ್ನು ಗೆಲ್ಲಿಸಿದ್ರೆ ಅಭಿವೃದ್ಧಿ ಅನ್ನೋದೇಕೆ? : ಸಿಎಂಗೆ ಸುಮಲತಾ ಪ್ರಶ್ನೆ..!



vavada casino pl
Posiadanie ziemi w Beskidach zapewnia nie tylko spokoj, ale takze mozliwosc atrakcyjnego zarobku w przyszlosci.
Dzieki rozwijajacej sie infrastrukturze i rosnacemu zainteresowaniu turystow, ceny dzialek stopniowo wzrastaja. Region ten przyciaga milosnikow gorskich wedrowek i aktywnego wypoczynku.
#### **2. Gdzie szukac najlepszych ofert dzialek?**
Wybor odpowiedniej lokalizacji zalezy od indywidualnych potrzeb i budzetu. Portal dzialki-beskidy.pl oferuje szeroki wybor nieruchomosci w roznych cenach.
Przed zakupem nalezy dokladnie przeanalizowac dostepnosc mediow i warunki zabudowy. Wiele ofert zawiera szczegolowe informacje o mozliwosciach zagospodarowania terenu, co ulatwia podjecie decyzji.
#### **3. Jakie korzysci daje posiadanie dzialki w Beskidach?**
Nieruchomosc w gorach to nie tylko inwestycja finansowa, ale rowniez szansa na poprawe jakosci zycia. Mozna tu zbudowac dom letniskowy i cieszyc sie urokami przyrody przez caly rok.
Dodatkowo, region ten oferuje wiele atrakcji, takich jak szlaki turystyczne i stoki narciarskie. Beskidy to idealne miejsce dla tych, ktorzy cenia aktywny tryb zycia i bliskosc natury.
#### **4. Jak przygotowac sie do zakupu dzialki?**
Przed podjeciem decyzji warto skonsultowac sie z prawnikiem i geodeta. Profesjonalna pomoc pozwoli uniknac nieprzyjemnych niespodzianek zwiazanych z formalnosciami.
Wazne jest rowniez okreslenie swojego budzetu i planow zwiazanych z zagospodarowaniem terenu. Warto rozwazyc wszystkie opcje, aby wybrac najlepsza dla siebie mozliwosc.
—
### **Szablon Spinu**
**1. Dlaczego warto kupic dzialke w Beskidach?**
– Malownicze krajobrazy Beskidow przyciagaja zarowno turystow, jak i przyszlych mieszkancow.
– Dzieki rozwojowi infrastruktury, tereny te staja sie jeszcze bardziej atrakcyjne.
**2. Gdzie szukac najlepszych ofert dzialek?**
– Warto przegladac specjalistyczne portale, ktore skupiaja sie na nieruchomosciach w Beskidach.
– Warto porownac rozne oferty, aby znalezc najbardziej oplacalna inwestycje.
**3. Jakie korzysci daje posiadanie dzialki w Beskidach?**
– Wlasny kawalek gorskiej przestrzeni pozwala na ucieczke od miejskiego zgielku.
– Wlasciciele dzialek moga uczestniczyc w lokalnych wydarzeniach i festiwalach.
**4. Jak przygotowac sie do zakupu dzialki?**
– Warto dokladnie sprawdzic historie dzialki, aby upewnic sie, ze nie ma zadnych roszczen.
– Okreslenie budzetu i celow inwestycji ulatwi podjecie wlasciwej decyzji.