ಹಾಸನ : ಕೊರೋನಾ ಸೋಂಕಿತ ಮಸ್ಲಿಂ ಮಹಿಳೆಯ ಅಂತ್ಯಸಂಸ್ಕಾರ ಮಾಡಿ ಯುವಕರ ತಂಡವೊಂದು ಮಾನವೀಯತೆ ಮೆರೆದಿದೆ.
ಜಿಲ್ಲೆಯ ಹೊಳೆನರಸೀಪುರದ ಮಹಿಳೆಯೊಬ್ಬರು ಕೊರೋನಾದಿಂದ ಮೃತಪಟ್ಟಿದ್ದು, ಹೊಳೆನರಸೀಪುರದ ದೊಡ್ಡ ಮಸೀದಿ ಬೀದಿ ಯುವಕರು ಪಿಪಿಇ ಕಿಟ್ ಧರಿಸಿ, ಸುರಕ್ಷಾಕ್ರಮಗಳನ್ನು ಅನುಸರಿಸಿ ಮುಸ್ಲಿಮರ ಕಬ್ರಸ್ಥಾನ್ನಲ್ಲಿ ಆಕೆಯ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಸರ್ಕಾರದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಮುಸ್ಲಿಂ ಸಂಪ್ರದಾಯದಂತೆ ಕಾರ್ಯ ನೆರವೇರಿಸಿ ಇತರರಿಗೆ ಮಾದರಿಯಾಗಿದ್ದಾರೆ. ಹಲವು ಕಡೆಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಕೊರೋನಾ ಸೋಂಕಿತರ ಅಂತ್ಯಸಂಸ್ಕಾರ ವಿಚಾರದಲ್ಲಿ ಅಮಾನವೀಯತೆಯಿಂದ ನಡೆದುಕೊಂಡಿದ್ದನ್ನು ನೋಡಿದ್ದೀವಿ. ಹೀಗಿರುವಾಗ ಈ ಯುವಕರ ಅಂತ್ಯಸಂಸ್ಕಾರ ನಡೆಸಿರುವುದು ನಿಜಕ್ಕೂ ಮಾದರಿಯಾಗಿದೆ.



Because the admin of this web site is working, no question very quickly it will be well-known, due to its quality contents.
Escort Agencies Brazil
ко ланта ко лант
blacksprut ссылка
http://www.ertaccounting.com/1/mostbet-v-kyrgyzstane-22/
blsp at клады рядом
????? pg