ಮುಂಬೈ : ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ಅವರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮುಂಬೈನ ರೆನೆಸಾನ್ಸ್ ಹೋಟೆಲ್ ಬಳಿ ಸಚಿವ ಡಿ.ಕೆ ಶಿವಕುಮಾರ್ ಬೆಳಗ್ಗೆಯಿಂದ ಕುಳಿತಿದ್ದರು. ಹೋಟೆಲ್ನಲ್ಲಿ ತಂಗಿರುವ ಅತೃಪ್ತರನ್ನು ಭೇಟಿ ಮಾಡಿಯೇ ಹೋಗೋದು ಅಂತ ಕುಳಿತಿದ್ದರು. ಹೋಟೆಲ್ ಬಳಿ 144 ಸೆಕ್ಷೆನ್ ಜಾರಿಗೊಳಿಸಿದ್ರೂ ಡಿಕೆಶಿ ಜಾಗ ಬಿಟ್ಟು ಕದಲಿರಲಿಲ್ಲ. ಹೀಗಾಗಿ ಅವರನ್ನು ವಶಕ್ಕೆ ಪಡೆದಿದ್ದಾರೆ.
ಡಿ.ಕೆ ಶಿವಕುಮಾರ್ ಮುಂಬೈ ಪೊಲೀಸರ ವಶಕ್ಕೆ..!
RELATED ARTICLES