ಬೆಂಗಳೂರು: ಜಿಲ್ಲಾಡಳಿತದ ವಿರುದ್ಧ ಹೇಳಿಕೆ ನೀಡಿ, ಅವಮಾನಿಸಿದ ಆರೋಪಕ್ಕೆ ಸಂಬಂಧಿಸಿ ಡಿಸಿ ನೋಟಿಸ್ಗೆ ಉತ್ತರ ನೀಡಲು ಸುಮಲತಾ ಅಂಬರೀಶ್ ಅವರಿಗೆ ಇಂದು ಡೆಡ್ಲೈನ್ ನಿಗದಿಯಾಗಿದೆ. ಜಿಲ್ಲಾಡಳಿತದ ವಿರುದ್ಧ ಹೇಳಿಕೆ ನೀಡಿ, ಅವಮಾನಿಸಿದ ಆರೋಪದಲ್ಲಿ ಸುಮಲತಾ ಅವರಿಗೆ ಜಿಲ್ಲಾ ಚುನಾವಣಾಧಿಕಾರಿ ಎನ್.ಮಂಜುಶ್ರೀ ನೋಟಿಸ್ ಕಳುಹಿಸಿದ್ದರು. 24 ಗಂಟೆಯೊಳಗೆ ಉತ್ತರ ನೀಡಲು ನೋಟಿಸ್ನಲ್ಲಿ ಸೂಚನೆ ನೀಡಲಾಗಿದ್ದು, ಐಪಿಸಿ ಸೆಕ್ಷನ್ 189ರ ಅಡಿಯಲ್ಲಿ ಕ್ರಮ ಕೈಗೊಳ್ಳುವ ಬಗ್ಗೆಯೂ ತಿಳಿಸಲಾಗಿದೆ. ಮಂಡ್ಯ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಕಳುಹಿಸಿರುವ ನೋಟಿಸ್ಗೆ ಸುಮಲತಾ ಅವರು ಇಂದು ಉತ್ತರ ನೀಡ್ತಾರಾ ಅಂತ ಕಾದು ನೋಡಬೇಕಿದೆ.
ಡೆಡ್ಲೈನ್ ಮುಂಚೆ ನೋಟಿಸ್ಗೆ ಉತ್ತರಿಸ್ತಾರಾ ಸುಮಲತಾ..?
RELATED ARTICLES