Tuesday, August 26, 2025
Google search engine
HomeUncategorizedಲವ್ ಬ್ರೇಕಪ್: ಪ್ರೇಯಸಿಯನ್ನೇ ಬರ್ಬರವಾಗಿ ಹತ್ಯೆಗೈದ ಪಾಪಿ ಪ್ರಿಯಕರ

ಲವ್ ಬ್ರೇಕಪ್: ಪ್ರೇಯಸಿಯನ್ನೇ ಬರ್ಬರವಾಗಿ ಹತ್ಯೆಗೈದ ಪಾಪಿ ಪ್ರಿಯಕರ

ಹಾಸನ: ಪ್ರೇಯಸಿ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಹಾಸನದ ಅಗಿಲೆ ಬಳಿಯ ಕುಂತಿಬೆಟ್ಟದಲ್ಲಿ ನಡೆದಿದೆ.

21 ವರ್ಷದ ಸುಚಿತ್ರಾ ಕೊಲೆಯಾದ ಪ್ರೇಯಸಿಯಾಗಿದ್ದು, ಪ್ರೇಯಸಿ ಸುಚಿತ್ರಾರನ್ನ ಪ್ರಿಯಕರ ತೇಜಸ್ ಕೊಲೆ ಮಾಡಿದ್ದಾನೆ.ಇಬ್ಬರು ಮೊಸಳೆ ಹೊಸಳ್ಳಿ ಇಂಜಿನಿಯರಿಂಗ್ ಕಾಲೇಜ್​​​ನಲ್ಲಿ ಓದುತ್ತಿದ್ದು, ಸ್ವಲ್ಪ ದಿನದ ಹಿಂದೆ ಲವ್ ಬ್ರೇಕಪ್ ಆಗಿತ್ತು.ಈ ವೇಳೆ ಮಾತನಾಡಲು ಪ್ರೇಯಸಿಯನ್ನು ಕರೆಸಿಕೊಂಡು ಕತ್ತು ಸೀಳಿ ಪ್ರಿಯಕರ ಕೊಲೆ ಮಾಡಿದ್ದಾನೆ.

ಸ್ಥಳಕ್ಕೆ ಪೊಲೀಸರ್ ಬಂದು ಪರಿಶೀಲನೆ ನಡೆಸಿದ್ದಾರೆ ಈ ಪ್ರಕರಣ ಹಾಸನ ಗ್ರಾಮಾಂತರ ಪೊಲೀಸ್ ಠಾಣಾಯಲ್ಲಿ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments