ಮಂಡ್ಯ: ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸುಮಲತಾ ಅಂಬರೀಶ್ ಅವರ ಹೆಸರು ಉಲ್ಲೇಖ ಮಾಡುವಾಗ ಜಿಲ್ಲಾಧಿಕಾರಿ ಮಂಜುಶ್ರೀ ಅವರು ಎಡವಟ್ಟು ಮಾಡಿದ್ದಾರೆ. ನಿನ್ನೆ ಸುಮಲತಾ ಅವರಿಗೆ ಮಂಜುಶ್ರೀ ಅವರು ನೋಟಿಸ್ ನೀಡಿದ್ದು, ಈ ನೋಟಿಸ್ನಲ್ಲಿ ಎಂ. ಸುಮಲತಾ ಹಾಗೂ ಎ. ಸುಮಲತಾ ಅನ್ನೋ ಎರಡು ಹೆಸರು ನಮೂದಿಸಲಾಗಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಹೆಸರಿನಲ್ಲಿ ಜಿಲ್ಲಾಧಿಕಾರಿಗೆ ಗೊಂದಲ ಉಂಟಾಗಿದ್ದು, ನೋಟಿಸ್ನಲ್ಲಿಯೂ ಎರಡು ಕಡೆ ಭಿನ್ನಾವಗಿ ಸುಮಲತಾ ಹೆಸರು ಬರೆಯಲಾಗಿದೆ. ನಿನ್ನೆ ನೀಡಿದ ನೋಟಿಸ್ನಲ್ಲಿ ಜಿಲ್ಲಾಧಿಕಾರಿ ಮಂಜುಶ್ರೀ ಅವರು ಈ ಎಡವಟ್ಟು ಮಾಡಿದ್ದಾರೆ.
ಡಿಸಿ ಮಂಜುಶ್ರೀ ಎಡವಟ್ಟು – ಎಂ.ಸುಮಲತಾ, ಎ.ಸುಮಲತಾ ಅಂತ 2 ಹೆಸರು ಉಲ್ಲೇಖ..!
RELATED ARTICLES
Recent Comments
on ಜೈಲಿನಲ್ಲಿ ಖೈದಿಗಳ ಎಡವಟ್ಟು : ಕೇಕ್ ತಯಾರಿಸಲು ತಂದಿದ್ದ ಎಸೆನ್ಸ್ ಕುಡಿದು ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ !
on Makar Sankranti 2024: ಮಕರ ಸಂಕ್ರಾಂತಿ ಹಬ್ಬದ ವಿಶೇಷತೆಗಳೇನು..? ಈ ದಿನ ಎಳ್ಳಿಗೆ ಯಾಕೆ ಮಹತ್ವ? ಇಲ್ಲಿದೆ ಮಾಹಿತಿ
on ಅಭಿವೃದ್ಧಿ ಮಾಡ್ತೀನಿ ಅನ್ನೋದು ಓಕೆ, ಮಗನನ್ನು ಗೆಲ್ಲಿಸಿದ್ರೆ ಅಭಿವೃದ್ಧಿ ಅನ್ನೋದೇಕೆ? : ಸಿಎಂಗೆ ಸುಮಲತಾ ಪ್ರಶ್ನೆ..!


