ನವದೆಹಲಿ : 26/11 ಮುಂಬೈ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ತ್ಯಾಗಕ್ಕೆ ಭಾರತ ಸದಾ ಋಣಿಯಾಗಿರಲಿದೆ ಅಂತಾ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಮುಂಬೈನಲ್ಲಿ ನಡೆದ ಭಯೋತ್ಪಾದಕರ ದಾಳಿಗೆ ಇಂದಿಗೆ 13 ವರ್ಷವಾದ ಸಂದರ್ಭ ಆ ಭಯೋತ್ಪಾದಕ ದಾಳಿ ಒಂದು ಹೇಡಿತನದ ಕೃತ್ಯವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ದಾಳಿಯಲ್ಲಿ ಹೋರಾಡಿದ ಎಲ್ಲಾ ಯೋಧರಿಗೂ ತಮ್ಮ ನಮನ ಸಲ್ಲಿಸಿದ್ದು ನಿಮ್ಮ ಶೌರ್ಯಕ್ಕೆ ದೇಶ ಹೆಮ್ಮೆಪಡಲಿದ್ದು ನಿಮ್ಮ ತ್ಯಾಗಕ್ಕೆ ಭಾರತ ಸದಾ ಋಣಿಯಾಗಿರುತ್ತದೆ.
मुंबई 26/11 आतंकी हमलों में जान गंवाने वालों को भावपूर्ण श्रद्धांजलि देता हूँ और उन सभी सुरक्षाकर्मियों के साहस को सलाम करता हूं, जिन्होंने कायरतापूर्ण हमलों में आतंकवादियों का डटकर सामना किया। पूरे देश को आपकी वीरता पर गर्व रहेगा। कृतज्ञ राष्ट्र सदैव आपके बलिदान का ऋणी रहेगा। pic.twitter.com/rgW2xsoXVj
— Amit Shah (@AmitShah) November 26, 2021
ಅಲ್ಲದೇ ಈ ದಾಳಿಯಲ್ಲಿ ಮಡಿದವರೆಲ್ಲರಿಗೂ ತಮ್ಮ ಭಾವಪೂರ್ವಕ ಶ್ರದ್ಧಾಂಜಲಿ ಕೋರಿ ಟ್ವೀಟ್ ಮೂಲಕ ಗೌರವ ಸಲ್ಲಿಸಿದ್ದಾರೆ.
ಸಂತೋಷ್ ಹೊಸಹಳ್ಳಿ, ನವದೆಹಲಿ.



Pinco qeydiyyat et və ilk mərcləri et. Mobil istifadəçilər üçün ideal seçim pinco casino yukle. Pinco oyunçulara dəstək 24 saat mövcuddur.
Pinco oyunçularına hər zaman dəstək verir.