Sunday, August 24, 2025
Google search engine
HomeUncategorizedಕಾಲಜ್ಞಾನ ಮಠದ ವಿಜಯದಶಮಿ ಮಹೋತ್ಸವಕ್ಕೆ ಭಕ್ತರನ್ನು ಆಹ್ವಾನಿಸಿದ ಶ್ರೀಗಳು!

ಕಾಲಜ್ಞಾನ ಮಠದ ವಿಜಯದಶಮಿ ಮಹೋತ್ಸವಕ್ಕೆ ಭಕ್ತರನ್ನು ಆಹ್ವಾನಿಸಿದ ಶ್ರೀಗಳು!

ಕಾಲಜ್ಞಾನ ಮಠದಲ್ಲಿ ನಡೆಯಲಿರುವ ವಿಜಯದಶಮಿ ಮಹೋತ್ಸವಕ್ಕೆ ಭಕ್ತಾದಿಗಳು ಆಗಮಿಸಿ ಶ್ರೀಇಷ್ಟಕಾಮೇಶ್ವರಿ ಭಗವತಿ ಮತ್ತು ಶ್ರೀ ಪರಮದಯಾಳು ಶ್ರೀಸಿದ್ದಲಿಂಗೇಶ್ವರ ಸ್ವಾಮಿ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಶ್ರೀ ಸಿದ್ದಲಿಂಗ ಶಿವಾಚಾರ್ಯಸ್ವಾಮೀಜಿಗಳು ಮನವಿ ಮಾಡಿಕೊಂಡಿದ್ದಾರೆ.

ಧೀರ ಸನ್ಯಸಿ ಯೋಗಿ ಆದಿತ್ಯನಾಥ್​ ಅವರಿಗೆ 2026-27 ರಲ್ಲಿ ಅವರ ಜಾತಕದ ಪ್ರಕಾರ ಉಂಟಾಗುವ ಕೆಲವು ಗ್ರಹಗಳ ಸಮ್ಮಿಲನದಿಂದ ಮತ್ತು ದಶಾಭುಕ್ತಿ ಆಧಾರದಲ್ಲಿ ಅವರಿಗೆ ದೇಶದ ಉನ್ನತ ಅಧಿಕಾರಗಳು ಪ್ರಾಪ್ತವಾಗಲಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments