ಕೋಲಾರ : ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಬೆಂಬಲಿಗರಿಂದ ಮದ್ಯದ ಅಭಿಷೇಕ ಮಾಡಿದ ಘಟನೆ ಕೋಲಾರ ತಾಲ್ಲೂಕಿನ ತೊಟ್ಲಿ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ: Power Impact : ಪವರ್ ಟಿವಿ ವರದಿ ಬಳಿಕ ಕಸದ ಡಬ್ಬಿಗಳ ಹಂಚಿಕೆ
ರಾಜ್ಯದ ಹಲವು ಗ್ರಾಮಪಂಚಾಯ್ತಿಗಳಿಗೆ ಎರಡನೇ ಅವಧಿಗೆ ಚುನಾವಣೆ ನಡೆಯುತ್ತಿದ್ದು, ಕೋಲಾರದ ತೊಟ್ಲಿ ಗ್ರಾಮಪಂಚಾಯ್ತಿ ಇತ್ತೀಚೆಗೆ ಚುನಾವಣೆ ನಡೆಯಿತು, ಈ ಚುನಾವಣೆಯಲ್ಲಿ ಮಂಜುನಾಥ್ ಎಂಬುವವರು ಆಯ್ಕೆಯಾಗಿದ್ದರು,
ಗೆದ್ದ ಖುಷಿಯಲ್ಲಿ ಮಂಜುನಾಥ್ ಬೆಂಬಲಿಗರು ನೂತನ ಅಧ್ಯಕ್ಷನನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡಿದ್ದಾರೆ, ಈ ವೇಳೆ ಬಿಯರ್ ಬಾಟಲ್ಗಳನ್ನು ಹಿಡಿದು ಬಿಯರ್ನಿಂದ ಅಭಿಷೇಕ ಮಾಡಿ ಖುಷಿ ಪಟ್ಟಿದ್ದಾರೆ.
ಮಂಜುನಾಥ್ರಿಗೆ ಬಿಯರ್ ಅಭಿಷೇಕ ಮಾಡಿದ ವೀಡಿಯೋಗಳು ಸಾಮಾಜಿಕ ಜಾಲತಾನಗಳಲ್ಲಿ ವೈರಲ್ ಆಗಿದ್ದು, ಬೆಂಬಲಿಗರ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.



Pinco oyunu heç vaxt sıxmır. Futbol azarkeşləri üçün xüsusi seçim pinco azerbaycan. Pinco az yeni domen daim aktivdir.
Pinco az yeni domen aktiv işləyir.