Wednesday, August 27, 2025
Google search engine
HomeUncategorized2 ತಿಂಗಳಾದರೂ ಮಾಲಿಕನ ಸಮಾಧಿ ಸ್ಥಳದಲ್ಲಿ ರೋಧಿಸುತ್ತದೆ ಬೆಕ್ಕು

2 ತಿಂಗಳಾದರೂ ಮಾಲಿಕನ ಸಮಾಧಿ ಸ್ಥಳದಲ್ಲಿ ರೋಧಿಸುತ್ತದೆ ಬೆಕ್ಕು

ಮನುಷ್ಯನಿಗಿಂತ ಪ್ರಾಣಿಗಳೇ ನಿಯತ್ತಿನಿಂದ ತಮಗೆ ಒಂದು ತುತ್ತು ಅನ್ನ ಹಾಕಿದ ಯಜಮಾನನ್ನು ಸಾಯುವ ತನಕ ಪ್ರೀತಿಸುತ್ತಿರುತ್ತದೆ. ಆದರೆ ಮನುಷ್ಯ ಮಾತ್ರ ಇವತ್ತು ನಿಯತ್ತಿನಿಂದಿದ್ದರೆ ನಾಳೆ ಇರಲ್ಲ. ಆದರೆ ಪ್ರಾಣಿಗಳು ಹಾಗಲ್ಲ ತನ್ನ ಯಜಮಾನನ್ನು ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತದೆ. ಹೌದು ಇಂತಹದ್ದೇ ಒಂದು ಘಟನೆ ಸರ್ಬಿಯಾದಲ್ಲಿ ನಡೆದಿದ್ದು, ಬೆಕ್ಕಿನ ಮಾಲಿಕ ಮುಫ್ತಿಜಾ ಮುಮರ್ ಝಕೋರ್ಲಿ ಸಾವನ್ನಪ್ಪಿ ಎರಡು ತಿಂಗಳಾದರೂ ಅವರ ಬೆಕ್ಕು ಸಮಾಧಿ ಬಳಿಯೇ ಕಾಣಿಸುತ್ತಿದೆ.

2021 ರ ನವೆಂಬರ್ 06 ರಂದು ಶೇಖ್ ಮುಮರ್ ಸಾವನ್ನಪ್ಪಿದ್ದು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.ಮೊದಲ ಬಾರಿಗೆ ನವೆಂವರ್ 7ರಂದು ಲಾವಡರ್ ಎಂಬುವವರು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸಮಾಜಿಕ ಜಾಲತಾಣದಲ್ಲಿ ಈ ಫೋಸ್ಟ್​ಗೆ ಕಾಮೆಂಟ್ ಮಾಡಿ ಬೆಕ್ಕಿನ ನಿಯತ್ತು,ಮಾಲಿಕನ ಮೇಲಿನ ಪ್ರೀತಿ , ಅದೇನೇ ಇರಲಿ ಬೆಕ್ಕು ಮಾಲೀಕನ ಸಾವಿನ ನಂತರವೂ ಜೊತೆಗೆ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments