2020ರ ವರ್ಷಾರಂಭದಲ್ಲೇ ‘ಯುವರತ್ನ’ ಪುನೀತ್ ರಾಜ್ಕುಮಾರ್ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಹೊಸ ಅವತಾರದಲ್ಲಿ ಯುವರತ್ನ ದರ್ಶನ ಕೊಟ್ಟಿದ್ದು, ಆ ಲುಕ್ಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. ಅಸ್ಥಿಪಂಜರವನ್ನು ಹೊತ್ತು ಖಡಕ್ ಲುಕ್ನಲ್ಲಿರುವ ಯುವರತ್ನನ ಪೋಸ್ಟರ್ ರಿಲೀಸ್ ಆಗಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ.
ಸಂತೋಷ್ ಆನಂದರಾಮ್ ನಿರ್ದೇಶನದ ಈ ಸಿನಿಮಾ ಈಗಾಗಲೇ ಟೀಸರ್ನಿಂದ ಸಖತ್ ಸೌಂಡು ಮಾಡ್ತಿದೆ. ಸೋನುಗೌಡ, ಧನಂಜಯ್, ವಸಿಷ್ಠ ಸಿಂಹ ಮೊದಲಾದವರನ್ನೊಳಗೊಂಡ ದೊಡ್ಡ ತಾರಾಗಣ ಚಿತ್ರದಲ್ಲಿದೆ.
ಹೊಸ ವರ್ಷದ ಮೊದಲ ದಿನವೇ ‘ಯುವರತ್ನ’ ಸರ್ಪ್ರೈಸ್ !
RELATED ARTICLES