ಬೆಂಗಳೂರು : ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಬೊಂಬಾಟ್ ಶತಕ ಸಿಡಿಸಿದ್ದಾರೆ.
86 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್ ಬಾರಿಸುವ ಮೂಲಕ ಏಕದಿನದಲ್ಲಿ 3ನೇ ಶತಕ ಪೂರೈಸಿದರು. ಈ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿರುವ ಅಯ್ಯರ್ ತಮ್ಮ ಕಂಬ್ಯಾಕ್ ಅನ್ನು ಸಮರ್ಥಿಸಿಕೊಂಡಿದ್ದಾರೆ.
ಗಾಯದ ಸಮಸ್ಯೆಯಿಂದ ಬಹಳ ದಿನ ಕ್ರಿಕೆಟ್ ಮೈದಾನದಿಂದ ದೂರ ಉಳಿದಿದ್ದ ಶ್ರೇಯಸ್ ಅಯ್ಯರ್ ಆಸಿಸ್ ವಿರುದ್ಧದ ಮೊದಲ ಪಂದ್ಯದಲ್ಲಿ ರನ್ ಔಟ್ ಆಗಿದ್ದರು. ಇಂದು ಭಾರತಕ್ಕೆ ಆರಂಭಿಕ ಆಘಾತ ಉಂಟಾದ ಬಳಿಕ ಕ್ರೀಸ್ಗಿಳಿದ ಅಯ್ಯರ್ ಅವರು ಶುಭ್ಮನ್ ಗಿಲ್ ಜೊತೆ ಬೊಂಬಾಟ್ ಜೊತೆಯಾಟ ಆಡಿದರು.
??????????? ????????!
ODI century number 3⃣ for @ShreyasIyer15 ?
Take a bow! ??#TeamIndia | #INDvAUS | @IDFCFIRSTBank pic.twitter.com/TUNfwQTAuE
— BCCI (@BCCI) September 24, 2023