Saturday, September 13, 2025
HomeUncategorizedಒಂದೇ ದಿನ 94 ಮಂದಿ ಪೊಲೀಸರಿಗೆ ಕೊರೋನಾ ದೃಢ!

ಒಂದೇ ದಿನ 94 ಮಂದಿ ಪೊಲೀಸರಿಗೆ ಕೊರೋನಾ ದೃಢ!

ಬೆಂಗಳೂರು : ರಾಜಧಾನಿ ಬೆಂಗಳೂರಲ್ಲಿ ಒಂದೇ ದಿನ 94 ಮಂದಿ ಪೊಲೀಸರಿಗೆ ಕೊರೋನಾ ಸೋಂಕು ತಗುಲಿದ್ದು, ಸೋಂಕಿತ ಪೊಲೀಸರ ಸಂಖ್ಯೆ 1084ಕ್ಕೆ ಏರಿಕೆಯಾಗಿದೆ.

ನಗರದ ಥಣಿಸಂದ್ರ ಪೊಲೀಸ್​  ಟ್ರೈನಿಂಗ್ ಸ್ಕೂಲ್​ ಒಂದರಲ್ಲೇ 90 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದೆ. ಒಟ್ಟು 1084 ಸೋಂಕಿತರಲ್ಲಿ 9 ಪೊಲೀಸರು ಮೃತಪಟ್ಟಿದ್ದಾರೆ. 661 ಪೊಲೀಸರು ಗುಣಮುಖರಾಗಿದ್ದರೆ, ಸದ್ಯ 414 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 799 ಪೊಲೀಸರು ಕ್ವಾರಂಟೈನ್ ನಲ್ಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments