ಮಂಡ್ಯ: ಇಂದು ಮಂಡ್ಯ ರಣಕಣದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ‘ಸ್ವಾಭಿಮಾನಿ ಸಮ್ಮಿಲನ’ ಅನ್ನೋ ಹೆಸರಲ್ಲಿ ಕ್ಲೈಮ್ಯಾಕ್ಸ್ ಬೃಹತ್ ಸಮಾವೇಶ ನಡೆಸಿದರು. ಈ ಸಮಾವೇಶದಲ್ಲಿ ಮಾತನಾಡಿದ ನಟ ರಾಕಿಂಗ್ ಸ್ಟಾರ್ ಯಶ್ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಮೈತ್ರಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಮಾತೆತ್ತಿದ್ರೆ ಜಾತಿ ಜಾತಿ ಅಂತಾರೆ. ಮಂಡ್ಯದ ವರ್ಜಿನಲ್ ಗೌಡ ಅಭಿ ಎಂದರು. ಯಶ್ ಮಾತನಾಡುವ ಮುನ್ನ ಮಾತನಾಡಿದ್ದ ಅಭಿಷೇಕ್ ,ನಾನು ಯಾರು? ನನ್ ಹೆಸರು ಅಭಿಷೇಕ್ ಅಂಬರೀಶ್ ಅಲ್ಲ. ಅದು ನೀವು ಕೊಟ್ಟಿರೋ ಹೆಸರು, ನನ್ ಅಪ್ಪ ಇಟ್ಟಿರೋ ಹೆಸರು ಅಭಿಷೇಕ್ ಗೌಡ ಎಂದಿದ್ದರು.
ಇನ್ನು ಸಮಲತಾ ಪರ ಮತಯಾಚನೆ ಮಾಡಿದ ಯಶ್ ಮೇ 29ಕ್ಕೆ ಅಂಬರೀಶ್ ಅವರ ಬರ್ತ್ಡೇ ನಾವು ಮೇ 23ಕ್ಕೇ ಗಿಫ್ಟ್ ಕೊಡೋಣ. ನಾಡಿದ್ದು 18ಕ್ಕೆ ಆ ನಿಟ್ಟಿನಲ್ಲಿನ ಕೆಲಸ ಮಾಡಿ ಅಂದರು.
ಮನೆ ಹೆಣ್ಮಕ್ಕಳ ಬಗ್ಗೆ ಮಾತಾಡಿದ್ರೆ ರಕ್ತ ಕುದಿಯದೇ ಇರುತ್ತಾ ? : ನಟ ಯಶ್



Проверенное зеркало KRAKEN — вот здесь:
Без сбоев.
Если старый адрес не работает — заходи через запасной линк: https://kristi.su/threads/37
Удобно, быстро, безопасно.