ಶಂಖಯೋಗದ ಮಾಘ ಅಮಾವಾಸ್ಯೆಯ ಫಲಾಫಲಗಳಲ್ಲಿ “ಜಗತ್ತಿನ ಶ್ರೇಷ್ಠ ಗುರುಗಳ ಕಣ್ಮರೆ” ಬಗ್ಗೆ ಶ್ರೀ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿಗಳು ಮುನ್ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಕ್ರೈಸ್ತರ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರು ನಿಧನರಾಗಿದ್ದಾರೆ. ಅವರ ಅಗಲಿಕೆ ಶ್ರೀಮಠಕ್ಕೆ ಅಪಾರವಾದ ನೋವುಂಟು ಮಾಡಿದೆ.