Monday, August 25, 2025
Google search engine
HomeUncategorizedಗುರುಗ್ರಹ ಹಿಮ್ಮುಖ ಚಲನೆಯಿಂದ ಯಾವ ರಾಶಿಯವರಿಗೆ ಏನು ಕಂಟಕ ಗೊತ್ತಾ?

ಗುರುಗ್ರಹ ಹಿಮ್ಮುಖ ಚಲನೆಯಿಂದ ಯಾವ ರಾಶಿಯವರಿಗೆ ಏನು ಕಂಟಕ ಗೊತ್ತಾ?

ಗುರುಬಲವಿದ್ದರೆ ಯಾವುದೇ ಕಾರ್ಯವು ಸಕಲ ಮಂಗಳ ಪ್ರದವಾಗಿ ಮುಗಿಯುತ್ತದೆ. ಗುರು ಸ್ಥಾನಕ್ಕೆ ಅಂತಹ ಮಹತ್ವವಿದೆ. ಇನ್ನು ನವಗ್ರಹಗಳಲ್ಲಿಯೂ ಗುರು ಗ್ರಹಕ್ಕೆ ಅತ್ಯಂತ ಮಹತ್ವವಿದೆ. ಜಾತಕದಲ್ಲಿ ಗುರು ಬಲವೊಂದಿದ್ದರೆ ಸಾಕು ಅವನು ಜೀವನವೆಲ್ಲಾ ಸಾರ್ಥಕವಾಗುತ್ತದೆ. ಗುರು ದೃಷ್ಟಿಯಿಂದ ಅವರ ಮನೋಕಾಮನೆಗಳು ಸಿದ್ಧಿಸುತ್ತವೆ.

  1. ಗುರುಗ್ರಹವು ಮೇಷ ರಾಶಿಯಲ್ಲಿ 118 ದಿನಗಳು ಹಿಮ್ಮುಖವಾದ ಚಲನೆಯನ್ನು ಆರಂಭಿಸಿದ್ದಾರೆ. ಈ ಹಿಮ್ಮುಖವಾದ ಚಲನೆಯಿಂದ ಇಡೀ ಜಾಗತಿಕ ಮಟ್ಟದಲ್ಲಿ ಕೆಲವೊಂದು ವಿಸ್ಮಯಗಳು ನಡೆಯಲಿವೆ.

3. ಸೆಪ್ಟೆಂಬರ್ 04, 2023 ರಂದು ಸಂಜೆ 04:56:52 ಗಂಟೆಗೆ ತನ್ನ ಹಿಮ್ಮುಖ ಚಲನೆಯನ್ನು ಆರಂಭಿಸಿ ಡಿಸೆಂಬರ್ 31, 2023 ರಂದು ತನ್ನ ನೇರ ಚಲನೆಯನ್ನು ಆರಂಭಿಸುತ್ತಾನೆ.

4. ಈ ಹಿಮ್ಮುಖ ಚಲನೆಯಿಂದ 12 ರಾಶಿಗಳ ಮೇಲೆ ಗುರುಗ್ರಹವು ತನ್ನ ಪ್ರಭಾವವನ್ನು ಬೀರುತ್ತದೆ. ಗುರುವಿನಿಂದ ನಾವು ಧರ್ಮ, ಶಾಸ್ತ್ರ, ಜ್ಞಾನ, ಜಾಣತನ, ಆಧ್ಯಾತ್ಮಿಕ, ಸಂಪತ್ತು, ಸನ್ಮಾರ್ಗದರ್ಶನ, ಉತ್ತಮ ಶಿಕ್ಷಣ ಪಡೆಯುತ್ತೇವೆ.

5.ಗುರು ಗ್ರಹವು ದೇಹದಲ್ಲಿ ಆರೋಗ್ಯ, ಕೊಬ್ಬಿನಂಶ ಮತ್ತು ಯಕೃತ್ ಗಳನ್ನು ನಿರ್ವಹಿಸುತ್ತದೆ.

6. ಗುರುಗ್ರಹದ ಹಿಮ್ಮುಖ ಚಲನೆಯಿಂದ 12 ರಾಶಿಗಳಿಗೆ ಉಂಟಾಗುವ ಫಲಗಳೇನು ಗೊತ್ತಾ?

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments