ಬೀದರ್ : ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿಗಳ ವಿರುದ್ದ ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ ಕಿಡಿಕಾರಿದ್ದಾರೆ.
ಬೀದರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್‌ನವರು ರೈತರಿಗೆ ಒಂದಾದರೂ ಗ್ಯಾರಂಟಿ ನೀಡಿದ್ದಾರಾ? ರೈತರಿಗೆ ಅಟ್ಯಾಚ್ ಆಗುವಂತ ಒಂದೂ ಗ್ಯಾರಂಟಿ ನೀಡಿಲ್ಲ ಎಂದು ಕುಟುಕಿದ್ದಾರೆ.
ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸರ್ಕಾರ ಇದ್ದಾಗ ರೈತರ ಸಾಲ ಮನ್ನಾ ಮಾಡಿದ್ರು. ಆದರೆ, ಈಗ ಕಾಂಗ್ರೆಸ್‌ನವರು ಕೇಂದ್ರದತ್ತ ಬೊಟ್ಟು ಮಾಡುತ್ತಿದ್ದಾರೆ. ರೈತರು ಈ ದೇಶದ ಜೀವನಾಡಿಯಾಗಿದ್ದು, ಅವರು ಸಂಕಷ್ಟದಲ್ಲಿರುವಾಗ ರಾಜ್ಯ ಸರ್ಕಾರ ಅವರ ಬಗ್ಗೆ ಕಿಂಚಿತ್ತು ಕಾಳಜಿ ಮಾಡುತ್ತಿಲ್ಲ. ಸರ್ಕಾರ ಕುಂಭಕರ್ಣ ನಿದ್ರೆಯಲ್ಲಿದ್ದು, ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸ್ಪೀಕರ್ ಖುರ್ಚಿಗೆ ಸನ್ಮಾನ ಸಿಗುತ್ತೆ ಆದ್ರೆ..
ಇದೇ ವೇಳೆ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಬಿಜೆಪಿಯರವು ನಮಸ್ಕರಿಸುತ್ತಾರೆ ಎಂದಿರುವ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಜಮೀರ್ ಅಹ್ಮದ್ ಈ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಬೆಲೆ ಕಟ್ಟಲಾಗದಂತ ಸ್ಥಾನಗಳು ಇವು. ಇಂಥ ಸ್ಥಾನಕ್ಕೆ ಧರ್ಮ, ಜಾತಿ ತರೋದು ಸರಿಯಲ್ಲ. ಇದು ಜಮೀರ್ ಅಹ್ಮದ್‌ಗೆ ಶೋಭೆ ತರಲ್ಲ. ಈ ರೀತಿ ಮಾತನಾಡೋದು ತಪ್ಪು. ಸ್ಪೀಕರ್ ಖುರ್ಚಿಗೆ ಸನ್ಮಾನ ಸಿಗುತ್ತೆ ವಿನಃ ಬೇರೆಯದ್ದಕ್ಕಲ್ಲ ಎಂದು ಚಾಟಿ ಬೀಸಿದ್ದಾರೆ.



Entdecken Sie die besten Weinverkostungen in Wien auf wine tasting vienna.
In der Stadt finden sich zahlreiche Weinguter, die eine lange Geschichte haben.
Die Weinverkostungen in Wien sind perfekt fur Kenner und Neulinge. Zusatzlich gibt es oft kulinarische Begleitungen, die den Genuss erhohen.
#### **2. Die besten Orte fur Weinverkostungen**
In Wien gibt es zahlreiche Lokale und Weinguter, die Verkostungen anbieten. Das Weinmuseum im Stadtzentrum ist ein idealer Ausgangspunkt fur Weinliebhaber.
Einige Winzer veranstalten Fuhrungen durch ihre Kellereien. Dabei erfahren Besucher mehr uber die Herstellung der Weine.
#### **3. Wiener Weinsorten und ihre Besonderheiten**
Wiener Weine sind vor allem fur ihre Vielfalt bekannt. Rote Weine wie der Blaue Zweigelt gewinnen immer mehr an Beliebtheit.
Die Bodenbeschaffenheit und das Klima pragen den Geschmack. Die mineralischen Noten der Wiener Weine sind besonders ausgepragt.
#### **4. Tipps fur eine gelungene Weinverkostung**
Eine gute Vorbereitung macht die Verkostung noch angenehmer. Wasser und Brot helfen, den Gaumen zwischen verschiedenen Weinen zu neutralisieren.
Gruppenverkostungen bringen zusatzlichen Spa?. Viele Veranstalter bieten thematische Verkostungen an.
—
### **Spin-Template fur den Artikel**
#### **1. Einfuhrung in die Weinverkostung in Wien**
Dabei lernen Gaste die Besonderheiten der regionalen Rebsorten kennen.
#### **2. Die besten Orte fur Weinverkostungen**
Das bekannte Heurigenviertel in Grinzing ladt zu gemutlichen Verkostungen ein.
#### **3. Wiener Weinsorten und ihre Besonderheiten**
Die Bodenbeschaffenheit und das Klima pragen den Geschmack.
#### **4. Tipps fur eine gelungene Weinverkostung**
Gemeinsames Diskutieren uber die Aromen fordert den Austausch.