ಬೆಂಗಳೂರು: ನೂತನ ಖಾತೆ ಹಂಚಿಕೆ ಹಿನ್ನಲೆಯಲ್ಲಿ ಸಿಎಂ ನಿವಾಸಕ್ಕೆ ಸಚಿವ ಎಂಬಿಟಿ ನಾಗರಾಜ್ ಆಗಮಿಸಿದ್ದಾರೆ. ಅಬಕಾರಿ ಖಾತೆ ನೀಡಿರುವ ಕುರಿತು ಚರ್ಚಿಸಲಿದ್ದಾರೆ. ದೊಡ್ಡ ಖಾತೆ ಬಿಟ್ಟು ಬಿಜೆಪಿಗೆ ಬಂದಿದ್ದೇನೆ. ಕಾಂಗ್ರೆಸ್ ನಲ್ಲಿ ವಸತಿ ಸಚಿವನಾಗಿದ್ದೆ. ಹೀಗಾಗಿ ನನಗೆ ಪ್ರಬಲ ಖಾತೆ ನೀಡಬೇಕು ಎಂದು ಸಿಎಂ ಬಿಎಸ್ ಯಡಿಯೂರಪ್ಪ ಬಳಿ ಮನವಿ ಮಾಡಿಕೊಳ್ಳಲ್ಲಿದ್ದಾರೆ. ಪ್ರಬಲ ಪಟ್ಟ ಹಿಡಿದಿದ್ದಾರಾ ಎಂಟಿಬಿ ನಾಗರಾಜ್ ಎಂದು ಕಾದುನೋಡಬೇಕು.
‘ಸಿಎಂ ನಿವಾಸಕ್ಕೆ ಎಂಟಿಬಿ ಆಗಮನ’
RELATED ARTICLES