Thursday, November 20, 2025

Yearly Archives: 2025

ಪತ್ನಿ ಕಿರುಕುಳಕ್ಕೆ ಪತಿ ಆತ್ಮಹತ್ಯೆ : ಗಂಡನ ಶವ ನೋಡಲು ಬಂದ ಹೆಂಡತಿಗೆ ಬಿತ್ತು ಗೂಸಾ !

ಹಾಸನ : ಪತ್ನಿ ನಂದಿನಿಯ ಕಿರುಕುಳ ಸಹಿಸದೆ ಸಾಫ್ಟ್​ವೇರ್​ ಇಂಜಿನಿಯರ್ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು. ಮೃತ ಪತಿಯ ಮುಖ ನೋಡಲು ಬಂದ ಮಹಿಳೆಗೆ ಮೃತ ವ್ಯಕ್ತಿಯ ಕುಟುಂಬಸ್ಥರು ಹಲ್ಲೆ ಮಾಡಿರುವ ಘಟನೆ...

ಸ್ವಂತ ತಾಯಿ, ನಾಲ್ವರು ಸಹೋದರಿಯರನ್ನು ಕೊ*ಲೆ ಮಾಡಿ, ವಿಡಿಯೋ ಮಾಡಿದ ದುರುಳ !

ಲಕ್ನೋ: ಉತ್ತರ ಪ್ರದೇಶದ 24 ವರ್ಷದ ಯುವಕನೊಬ್ಬ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನ ತಾಯಿ ಮತ್ತು ನಾಲ್ವರು ಸಹೋದರಿಯರನ್ನು ಮಂಗಳವಾರ ಲಕ್ನೋದ ಹೋಟೆಲ್‌ನಲ್ಲಿ ಮದ್ಯಪಾನ ಮತ್ತು ಅಮಲೇರಿದ ಆಹಾರವನ್ನು ಬಡಿಸಿ ಹತ್ಯೆಗೈದಿದ್ದಾನೆ ಎಂದು...

ಕೈ ಕೊಟ್ಟ ಬ್ಯೂಟಿಪಾರ್ಲರ್​ ಉದ್ಯಮ : ಕಾರಿನ ಸಮೇತ ನದಿಗೆ ಬಿದ್ದು ವ್ಯಕ್ತಿ ಸಾ*ವು !

ಚಿಕ್ಕೋಡಿ : ಉದ್ಯಮದಲ್ಲಿ ನಷ್ಟವಾದ ಹಿನ್ನಲೆಯಲ್ಲಿ ಉದ್ಯಮಿಯೊಬ್ಬ ಘಟಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಸಿಕೊಂಡಿದ್ದು. ಮೃತ ದುರ್ದೈವಿಯನ್ನು ಕಿರಣ್​ ಲಕ್ಷ್ಮಣ್​ ನಾವಲಗಿ ಎಂದು ಗುರುತಿಸಲಾಗಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ‌ ದಡ್ಡಿ ಗ್ರಾಮದ ಕಿರಣ ಲಕ್ಷ್ಮಣ...

ಪ್ರಿಯಕರನಿಗೆ ಚಾಕು ಇರಿದ ಪ್ರೇಯಸಿ : ಆಸ್ಪತ್ರೆ ಪಾಲಾದ ಯುವಕ !

ಹಾಸನ: ಪ್ರೇಯಸಿಯೊಬ್ಬಳು ಪ್ರೀತಿಸುತ್ತಿದ್ದ ಪ್ರೇಮಿಗೆ ಚಾಕುವಿನಿಂದ ಇರಿದಿರುವ ಘಟನೆ ಹಾಸನದಲ್ಲಿ ನಡೆದಿದ್ದು. ಹೊಸವರ್ಷ ಸಂಭ್ರಮದಲ್ಲಿದ್ದ ಪ್ರಿಯಕರ ಐಸಿಯು ಪಾಲಾಗಿದ್ದಾನೆ ಎಂದು ಮಾಹಿತಿ ದೊರೆತಿದೆ. ಗಾಯಾಳು ಪ್ರಿಯಕರನನ್ನು ಮನುಕುಮಾರ್​ ಎಂದು ಗುರುತಿಸಿದ್ದು. ಯುವತಿಯನ್ನು ಭವಾನಿ ಎಂದು...

KSRTC ಬಸ್​ ಬ್ರೇಕ್​ಫೇಲ್​ : ಹೊಸವರ್ಷದ ಮೊದಲ ದಿನವೇ ತಪ್ಪಿತು ಭಾರಿ ದುರಂತ !

ರಾಮನಗರ : ಹೊಸ ವರ್ಷದ ದಿನವೇ ಭಾರಿ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದ್ದು. KSRTC ಬಸ್​ ಬ್ರೇಕ್​ ಫೇಲ್​ ಆದ ಪರಿಣಾಮ ಬಸ್​ ತಡೆಗೋಡೆಗೆ ಡಿಕ್ಕಿಯಾಗಿದೆ. ಈ ವೇಳೆ ಬಸ್​ನಲ್ಲಿ ಐವತಕ್ಕೂ ಹೆಚ್ಚು ಪ್ರಯಾಣಿಕರು...

ಪ್ರೀತಿಯಿಂದ ಸಾಕಿದ್ದ ನಾಯಿ ಸಾವು : ನೇಣಿಗೆ ಶರಣಾದ ಯುವಕ !

ನೆಲಮಂಗಲ : ಪ್ರೀತಿಯಿಂದ ಸಾಕಿದ್ದ ನಾಯಿ ಸಾವಿಗೀಡಾದ ಬೇಸರದಲ್ಲಿ ಯುವಕನೋರ್ವ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು. ಮೃತ ದುರ್ದೈವಿಯನ್ನು ರಾಜಶೇಖರ್​(33) ಎಂದು ಗುರುತಿಸಲಾಗಿದೆ. ಬೆಂಗಳೂರು ಉತ್ತರ ತಾಲೂಕು ಹೆಗ್ಗಡದೇವನಪುರ ಗ್ರಾಮದ ರಾಜಶೇಖರ್...

ಹೊಸ ವರ್ಷಕ್ಕೆ 1.22 ಲಕ್ಷ ಕಾಂಡೋಮ್​ ಮಾರಾಟ : ಚಾಕ್​ಲೇಟ್​ ಪ್ಲೇವರ್​ಗೆ ಹೆಚ್ಚು ಬೇಡಿಕೆ ಎಂದ ಬ್ಲಿಂಕ್​ಇಟ್​ !

2024ಕ್ಕೆ ಗುಡ್​ಬಾಯ್​ ಹೇಳಿ 2025ನ್ನು ಭರ್ಜರಿಯಾಗಿ ಸ್ವಾಗತಿಸಲಾಗಿದೆ. ಇದರ ನಡುವೆ ವರ್ಷದ ಕೊನೆ ದಿನ ಮಾರಾಟವಾದ ಆಲ್ಕೋಹಾಲ್​ ಎಷ್ಟು, ಪೊಲೀಸರು ದಾಖಲಿಸಿದ ಡ್ರಿಂಕ್​ ಆ್ಯಂಡ್​ ಡ್ರೈವ್​ ಕೇಸ್​​ಗಳು ಎಷ್ಟು ಎಂಬುದರ ಕುರಿತು ಅನೇಕ...

ಕನ್ನಡ ಚಿತ್ರರಂಗಕ್ಕೆ ಜೂನಿಯರ್​ ಕಿಚ್ಚನ ಗ್ರ್ಯಾಂಡ್​ ಎಂಟ್ರಿ : ಅಳಿಯನಿಗೆ ಬಂಡವಾಳ ಹೂಡಿದ ಕಿಚ್ಚ !

ಮ್ಯಾಕ್ಸ್ ಸಿನಿಮಾದ ಬ್ಲಾಕ್ ಬ್ಲಸ್ಟರ್ ಸಕ್ಸಸ್ ಖುಷಿಯಲ್ಲಿರುವ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಮತ್ತೊಂದು ಭರ್ಜರಿ ಸುದ್ದಿ ಕೊಟ್ಟಿದ್ದಾರೆ. ಹೊಸ ವರ್ಷಕ್ಕೆ ಅಭಿನಯ ಚಕ್ರವರ್ತಿ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಕಿಚ್ಚನ ಕಡೆಯಿಂದ ಬಂದ...

ಕ್ಯಾನ್ಸರ್​ನಿಂದ ಗುಣಮುಖರಾದ ಶಿವಣ್ಣ : ವಿಡಿಯೋ ಸಂದೇಶ ಕಳಿಸಿ ಧನ್ಯವಾದ ಅರ್ಪಿಸಿದ ಶಿವಣ್ಣ ದಂಪತಿ

ನ್ಯೂಯಾರ್ಕ್​ : ಹ್ಯಾಟ್ರಿಕ್ ಹೀರೋ ಶಿವಣ್ಣ ಕ್ಯಾನ್ಸರ್​ನಂಥ ಮಾರಕ ಕಾಯಿಲೆಯಿಂದ ಗುಣಮುಖರಾಗಿದ್ದಾರೆ. ಇದರ ಕುರಿತು ವಿಡಿಯೋ ಹಂಚಿಕೊಂಡಿರುವ ಶಿವಣ್ಣ. ತಮ್ಮ ಅಭಿಮಾನಿಗಳಿಗೆ ಕೃತಜ್ಞತೆ ಅರ್ಪಿಸಿ. ಹೊಸ ವರ್ಷದ ಶುಭಾಶಯವನ್ನು ಕೋರಿದ್ದಾರೆ. ಹೌದು ಕಳೆದ ಎರಡು...

ಹೊಸವರ್ಷದ ಪಾರ್ಟಿ ಮುಗಿಸಿ ಹಿಂತಿರುಗುವ ವೇಳೆ ಅಪಘಾತ : ಇಬ್ಬರ ದುರ್ಮರಣ !

ಚಾಮರಾಜನಗರ: ಹೊಸ ವರ್ಷಮುಗಿಸಿಕೊಂಡು ಬರುವ ವೇಳೆ ವಿದ್ಯುತ್​ ಕಂಬಕ್ಕೆ ಕಾರು ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ. ಹೊಸ ವರ್ಷದ ದಿನ ರಾಜ್ಯದಲ್ಲಿ ಹಲವೆಡೆ ಅನೇಕ ಅಪಘಾತದ ಪ್ರಕರಣಗಳು ವರದಿಯಾಗಿದ್ದು. ಇದಕ್ಕೆ ಚಾಮರಾಜನಗರ ಕೂಡ...
- Advertisment -
Google search engine

Most Read