Thursday, November 20, 2025

Yearly Archives: 2025

‘ಪವರ್​ ಟಿವಿ’ ಸಂಪಾದಕರಾದ ಎಂ.ಆರ್​ ಸುರೇಶ್​​ ಸೇರಿ 46 ಮಂದಿಗೆ ಬೆಂಗಳೂರು ಪ್ರೆಸ್​​ಕ್ಲಬ್​ ವಾರ್ಷಿಕ ಪ್ರಶಸ್ತಿ

ಬೆಂಗಳೂರು: ಪ್ರೆಸ್‌ಕ್ಲಬ್ ಆಫ್ ಬೆಂಗಳೂರು (Press Club of Bangalore) 2024-25ನೇ ಸಾಲಿನ ಪ್ರತಿಷ್ಠಿತ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಪ್ರಸಕ್ತ ಸಾಲಿನಲ್ಲಿ ಪವರ್​ ಟಿ.ವಿಯ ಮುಖ್ಯ ಸಂಪಾದಕರಾದ ಎಂ.ಆರ್​ ಸುರೇಶ್​(M R Suresh)  ಅವರಿಗೆ...

KSRTC ಬಸ್​​ ಅಪಘಾತ : ಕೂದಲೆಳೆ ಅಂತರದಲ್ಲಿ ತಪ್ಪಿತು ಭಾರಿ ದುರಂತ !

ಬಾಗಲಕೋಟೆ : ಎದುರಿಗೆ ಬರುತ್ತಿದ್ದ ಟ್ಯಾಂಕರ್​ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕೆಎಸ್​ಆರ್​ಟಿಸಿ ಬಸ್​​ ರಸ್ತೆಯ ಪಕ್ಕದ ಹಳ್ಳಕ್ಕೆ ವಾಲಿದ್ದು. ಕೂದಲೆಳೆ ಅಂತರದಲ್ಲಿ ಭಾರಿ ದುರಂತ ತಪ್ಪಿದೆ. ಅಪಘಾತದಲ್ಲಿ ಸುಮಾರು 4 ಜನರಿಗೆ...

ಮಗಳ ಮೇಲೆ ಕಣ್ಣು ಹಾಕಿದ ಪತಿಯನ್ನು ತುಂಡು ತುಂಡು ಮಾಡಿದ ಪತ್ನಿ : ನಂತರ ನಡೆಯಿತು ರೋಚಕ ಕಹಾನಿ

ಚಿಕ್ಕೋಡಿ : ಹೆಂಡತಿ ಸರಸಕ್ಕೆ ಬರದಿದ್ದಕ್ಕೆ ಪತಿಯೊಬ್ಬ ಮಗಳ ಮೇಲೆಯೆ ಕಣ್ಣಾಕಿದ್ದು. ಇದರಿಂದ ಕುಪಿತಗೊಂಡ ಪತ್ನಿ ಗಂಡನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾಳೆ. ಕೊಲೆ ಮಾಡಿದ ನಂತರ ಪತಿಯ ಶವವನ್ನು...

ಜ್ವರಬಂದ ಮಗುವಿಗೆ ಸೌತೆಕಾಯಿ ತಿನ್ನಿಸಿದ ವಿಚಾರ: ಚಾಕುವಿನಿಂದ ಇರಿದು ತಂಗಿಯ ಕೊಲೆ ಮಾಡಿದ ಅಣ್ಣ

ಚಾಮರಾಜನಗರ : ಜ್ವರ ಬಂದಿರುವ ಮಗುವಿಗೆ ಸೌತೆಕಾಯಿ ತಿನ್ನಿಸಿದ ಕುಟುಂದವರಿಗೆ ಯುವಕ ಚಾಕುವಿನಿಂದ ಇರಿದಿದ್ದು. ಚಾಕು ಇರಿತದಲ್ಲಿ ಯುವಕನ ತಂಗಿ ಐಮಾನ್​ ಬಾನು ಸಾವನ್ನಪ್ಪಿದ್ದಾಳೆ. ಯುವಕನ ಅತ್ತಿಗೆ ಮತ್ತು ತಂದೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೊಳ್ಳೇಗಾಲ...

ಶಾರ್ಕ್​ ಸರ್ಕ್ಯೂಟ್​ಗೆ ಹೊತ್ತಿ ಉರಿಯಿತು ನಗರದ ಪ್ರತಿಷ್ಟಿತ ಬೈಕ್​ ಶೋರೂಂ !

ಬೆಂಗಳೂರು : ನಗರದ ಪ್ರತಿಷ್ಟಿತ ಯಮಹಾ ಬೈಕ್ ಶೋರೂಂ ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿ, 50ಕ್ಕೂ ಹೆಚ್ಚು ಬೈಕ್‍ಗಳು ಸುಟ್ಟು ಭಸ್ಮವಾದ ಘಟನೆ ಮಹದೇವಪುರದ ಬಿ.ನಾರಾಯಣಪುರದಲ್ಲಿ ನಡೆದಿದೆ. ಶಾರ್ಕ್​ ಸರ್ಕ್ಯೂಟ್​ನಿಂದ ಅಗ್ನಿ ಅವಘಡ...

ಹೊಸ ವರ್ಷದ ಹಿನ್ನೆಲೆ ಬಿಎಂಟಿಸಿಗೆ ಒಂದೇ ದಿನಕ್ಕೆ ಕೋಟಿ ಕೋಟಿ ಆದಾಯ

ಬೆಂಗಳೂರು: ಹೊಸ ವರ್ಷದ ಸಂಭ್ರಮದ ಹಿನ್ನೆಲೆ ವಿಶ್ವದಾದ್ಯಂತ ಎಲ್ಲೆಡೆ ಜನರು ಭರ್ಜರಿಯಾಗಿ 2025 ಇಸವಿಯನ್ನು ವೆಲ್​ ಕಮ್​ ಮಾಡಿಕೊಂಡಿದ್ದು ನಮ್ಮ ಹೆಮ್ಮೆಯ ಕರ್ನಾಟಕದ ಬೆಂಗಳೂರಿನಲ್ಲಿಯೂ ಅದ್ದೂರಿ ಸ್ವಾಗತದೊಂದಿಗೆ ಬರಮಾಡಿಕೊಂಡರು. ಇದ್ದರಿಂದಾಗಿ ಸಾರಿಗೆ ನಿಗಮಕ್ಕೆ...

ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ವೇಳೆ ಕಾರ್​ ಪಲ್ಟಿ : ಇಬ್ಬರು ಸ್ಥಳದಲ್ಲೆ ಸಾ*ವು !

ಚಾಮರಾಜನಗರ : ಮೈಸೂರಿನಲ್ಲಿ ಟೆಲಿಕಾಲರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಶುಭಾ ಮತ್ತು ಕಾರಿನ ಚಾಲಕ ಸುರ್ಜಿತ್ ಎಂಬವರು ಅಸುನೀಗಿದ್ದು, ಖಾಸಗಿ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುವ ಮನಿತ್ ಎಂಬಾತನನ್ನು ಬಚಾವ್ ಮಾಡಲಾಗಿದೆ. ಮೈಸೂರಿನಲ್ಲಿ ಟೆಲಿ...

50 ಅಡಿ ಎತ್ತರದ ಸಿಎಂ ಸಿದ್ದರಾಮಯ್ಯ ಕಂಚಿನ ಪ್ರತಿಮೆಯಿಂದ ಕಂಟಕ

ಶ್ರೀಮಠದ ಅಂತರಂಗದ ಶಿಷ್ಯರಾದ, ಕರ್ನಾಟಕದ ಹೆಮ್ಮೆಯ ಘನತೆವೆತ್ತ ದಕ್ಷ ಮುಖ್ಯಮಂತ್ರಿಗಳಾದ ಶ್ರೀಯುತ ಸಿದ್ದರಾಮಯ್ಯನವರಿಗೆ, ತಮ್ಮ ದಕ್ಷ ಆಡಳಿತದಲ್ಲಿ ನಮ್ಮ ಕರ್ನಾಟಕದ ಆರ್ಥಿಕತೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತಿರುವ ನಿಮ್ಮ ಕಾರ್ಯ ನಮಗೆ ಸಂತೋಷದಾಯಕವಾಗಿದೆ. ಆದರೆ, ಒಂದು...

ಕುಡಿದ ಮತ್ತಿನಲ್ಲಿ ವಿದ್ಯುತ್​ ತಂತಿ​ ಮೇಲೆ ಮಲಗಿದ ಭೂಪ

ಅಮರಾವತಿ: ಕುಡಿದವರು ವಿಚಿತ್ರವಾಗಿ ವರ್ತಿಸುತ್ತಾರೆ.. ಕುಡಿತದ ಮತ್ತಿನಲ್ಲಿ ಏನು ಮಾಡುತ್ತಿದ್ದಾರೆ ಎಂಬುದು ತಿಳಿಯದೇ ವರ್ತಿಸುತ್ತಾರೆ. ಅವರ ವರ್ತನೆ ಕೆಲವೊಮ್ಮೆ ನಗು ತರಿಸುತ್ತದೆಯಾದರೂ ಇನ್ನೂ ಕೆಲವೊಮ್ಮೆ ಆಕ್ರೋಶ ಮತ್ತು ಭಯವನ್ನುಂಟು ಮಾಡುತ್ತದೆ. ಕುಡಿತದ ಚಟಕ್ಕೆ ದಾಸನಾಗಿರುವ...

2025ರಲ್ಲಿ ತೆರೆಕಾಣಲಿರುವ ಬಹುನಿರೀಕ್ಷಿತ ಕನ್ನಡ ಸಿನಿಮಾಗಳು ಯಾವುವು ಗೊತ್ತೇ ?

2024ಕ್ಕೆ ಈಗಾಗಲೆ ಗುಡ್​ಬಾಯ್ ಹೇಳಿ, 2025ನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಗಿದೆ. ಇದರ ನಡುವೆ ಅನೇಕ 2025ರಲ್ಲಿ ಕೈಗೊಳ್ಳಬೇಕಾದ ಅನೇಕ ಕಾರ್ಯಗಳ ಪಟ್ಟಿಯನ್ನು ಹಲವರು ತಯಾರಿಸುತ್ತಿದ್ದಾರೆ. ಇದರ ನಡುವೆ ಕನ್ನಡ ಚಿತ್ರರಂಗವು ಕೂಡ ಈ ಬಾರಿ...
- Advertisment -
Google search engine

Most Read