Tuesday, August 26, 2025
Google search engine
HomeUncategorizedನಟ ಪ್ರಕಾಶ್ ರೈಗೆ ನೋಟಿಸ್ ನೀಡಿದ ಇಡಿ

ನಟ ಪ್ರಕಾಶ್ ರೈಗೆ ನೋಟಿಸ್ ನೀಡಿದ ಇಡಿ

ಬೆಂಗಳೂರು : ಬಹುಭಾಷಾ ನಟ ಪ್ರಕಾಶ್ ರೈಗೆ ಜಾರಿ ನಿರ್ದೇಶನಾಲಯವು ಇಂದು ನೋಟಿಸ್ ನೀಡಿದ್ದು, ಚೆನ್ನೈ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಪ್ರಣವ್ ಜ್ಯುವೆಲ್ಲರಿ ರಾಯಭಾರಿ ಪ್ರಕಾಶ್ ರೈ ಅವರ ಹೆಸರಿನಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ಆಗಿರುವುದು ದಾಖಲೆಗಳಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.

ತಿರುಚ್ಚಿ ಮೂಲದ ಪ್ರಣವ್ ಜ್ಯುವೆಲ್ಲರಿಯ ಹಲವು ಶಾಖೆಗಳ ಮೇಲೆ ನವೆಂಬರ್ 20ರಂದು ದಾಳಿ ಮಾಡಿದ್ದ ಇಡಿ ಅಧಿಕಾರಿಗಳು ನಗದ ಹಾಗೂ ಚಿನ್ನಾಭರಣ ವಶಕ್ಕೆ ಪಡೆದಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments