Monday, August 25, 2025
Google search engine
HomeUncategorizedಪವರ್ ಟಿವಿ ಫರ್ನಿಚರ್ ಎಕ್ಸ್‌ಪೋಗೆ ಅದ್ಧೂರಿ ಚಾಲನೆ

ಪವರ್ ಟಿವಿ ಫರ್ನಿಚರ್ ಎಕ್ಸ್‌ಪೋಗೆ ಅದ್ಧೂರಿ ಚಾಲನೆ

ಹುಬ್ಬಳ್ಳಿ : ನಿಮ್ಮ ಕನಸಿನ ಹೊಸ ಮನೆಗೆ ಪೀಠೋಪಕರಣಗಳ ಹುಡುಕಾಟದಲ್ಲಿದ್ದೀರಾ? ಹಾಗಾದ್ರೆ ಪವರ್ ಟಿವಿ ಆಯೋಜಿಸಿರುವ ಫರ್ನಿಚರ್ ಎಕ್ಸ್ ಪೋಗೆ ಹೋಗಿ. ಒಂದೇ ಸೂರಿನಡಿ ಮನೆಗೆ ಬೇಕಾಗುವ ಎಲ್ಲಾ ಪೀಠೋಪಕರಣ ಸಿಗಲಿವೆ.

ನಗರದಲ್ಲಿ ನಿನ್ನೆಯಿಂದ ಆರಂಭಗೊಂಡಿರುವ ಫರ್ನಿಚರ್ ಎಕ್ಸ್ ಪೋ ಗೆ ಅದ್ದೂರಿ ಚಾಲನೆ ಸಿಕ್ಕಿದೆ.ಬಳ್ಳಾರಿ ನಗರದ ಕಮ್ಮ ಭವನದಲ್ಲಿ ನವೆಂಬರ್ 21ರವರೆಗೆ ನಡೆಯುವ ಪವರ್ ಟಿವಿ ಆಯೋಜಿಸಿರುವ ಫರ್ನಿಚರ್ ಎಕ್ಸ್ ಪೋ ಗೆ ಅದ್ದೂರಿ ಚಾಲನೆ ಸಿಕ್ಕಿದೆ. ನಗರದ ಜನರು ಭಾರೀ ರಿಯಾಯಿತಿ ದರದಲ್ಲಿ ಒಂದೇ ಸೂರಿನಡಿ ಸಿಗುವ ಪೀಠೋಪಕರಣಗಳ ಸದುಪಯೋಗವನ್ನು ಪಡೆಯಬೇಕಾಗಿದೆ.

RELATED ARTICLES
- Advertisment -
Google search engine

Most Popular

Recent Comments