ಮೈಸೂರು : ನಂಜನಗೂಡು ತಾಲೂಕು ವೈದ್ಯಾಧಿಕಾರಿ ಡಾ.ನಾಗೇಂದ್ರ ಆತ್ಮಹತ್ಯೆ ಹಿನ್ನಲೆ, ತೆರುವಾದ ಸ್ಥಾನಕ್ಕೆ ಈಶ್ವರ್ ನೇಮಕವಾಗಿದ್ದಾರೆ. ಟಿ.ನರಸೀಪುರ ತಾಲ್ಲೂಕಿನ ಮೂಗೂರಿನಲ್ಲಿ ಎಸ್ಎಂಓ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಈಶ್ವರ್ ನಂಜನಗೂಡು ತಾಲೂಕು ಪ್ರಬಾರ ಟಿಹೆಚ್ಓ ಆಗಿ ನೇಮಕವಾಗಿದ್ದಾರೆ..
ನಂಜನಗೂಡು ಪ್ರಭಾರ ಟಿಹೆಚ್ಓ ಆಗಿ ಈಶ್ವರ್ ನೇಮಕ..!
RELATED ARTICLES