ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಅಕ್ರಮ ತಡೆಗಾಗಿ ಕಾಂಗ್ರೆಸ್ ಪಕ್ಷದ ಐಟಿ ಸೆಲ್ನೊಂದಿಗೆ ಸಂಬಂಧವಿದ್ದ 687 ಫೇಸ್ಬುಕ್ ಪೇಜ್ ಹಾಗೂ ಫೇಸ್ಬುಕ್ ಖಾತೆಗಳನ್ನು ಫೇಸ್ಬುಕ್ ರಿಮೂವ್ ಮಾಡಿದೆ. ಖಾತೆಗಳಲ್ಲಿ ಹಾಗೂ ಪೇಜ್ಗಳಲ್ಲಿ ಬರೆಯಲಾಗಿದ್ದ ಮಾಹಿತಿ, ಅಥವಾ ಫೇಕ್ನ್ಯೂಸ್ ಆಧಾರದ ಮೇಲೆ ಪೇಜ್ ರಿಮೂವ್ ಮಾಡಲಾಗಿಲ್ಲ. ಬದಲಾಗಿ ಅಶ್ಮೀಲ ಮಾಹಿತಿಯನ್ನು ಹರಡುತ್ತಿರುವುದಕ್ಕೆ ಪೇಜ್ ರಿಮೂವ್ ಮಾಡಲಾಗಿದೆ. ಫೇಸ್ಬುಕ್ ಸೈಬರ್ ಸೆಕ್ಯುರಿಟಿ ಮುಖ್ಯಸ್ಥ ನಥಾನಿಯಲ್ ಗ್ಲಿಂಚರ್ ಅವರು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಕಾಂಗ್ರೆಸ್ಗೆ ಸಂಬಂಧಿಸಿದ 687 ಫೇಸ್ಬುಕ್ ಪೇಜ್ ರಿಮೂವ್..!
RELATED ARTICLES