ತೆಲಂಗಾಣ : ಕಂಪ್ಲೆಂಟ್ ಕೊಡಲೆಂದು ಪೊಲೀಸ್ ಸ್ಟೇಷನ್ನಿಗೆ ಬಂದ ವ್ಯಕ್ತಿ ಪೊಲೀಸ್ ಪೇದೆಯ ಬೆರಳನ್ನು ಕಚ್ಚಿ ಕತ್ತರಿಸಿರುವ ಘಟನೆ ಖುಮ್ಮಂ ನಗರ ಠಾಣೆಯಲ್ಲಿ ನಡೆದಿದೆ.
ನಾಯಾ ಬ್ರಾಹ್ಮಣ ನಗರದ ಡುಂಗ್ರೋತು ಮಸ್ತಾನ್ ಎಂಬ ವಿಶೇಷ ಚೇತನ ತನ್ನ ಇಬ್ಬರು ಸ್ನೇಹಿತರ ಜೊತೆ ಮಧ್ಯರಾತ್ರಿ ಯಾವುದೋ ದೂರು ನೀಡಲೆಂದು ಖುಮ್ಮಂ ನಗರ ಠಾಣೆಗೆ ಹೋಗಿದ್ದಾನೆ. ಪೇದೆ ಮನ್ಸೂರ್ ಅಲಿ ವಿವರಣೆ ಪಡೆಯುತ್ತಿದ್ದಾಗ ಮಸ್ತಾನ್ ಇದ್ದಕ್ಕಿದ್ದಂತೆ ದಾಳಿ ಮಾಡಿ, ಮನ್ಸೂರ್ ಅಲಿಯ ತೊಡೆಗೆ ಕಚ್ಚಿ, ನಂತರ ಎಡಗೈ ಕಿರುಬೆರಳನ್ನು ಕಚ್ಚಿ ಕತ್ತರಿಸಿದ್ದಾನೆ. ಅಷ್ಟರಲ್ಲಿ ಆತನೊಂದಿಗೆ ಬಂದಿದ್ದ ಇಬ್ಬರು ಎಸ್ಕೇಪ್ ಆಗಿದ್ದಾರೆ. ಮಸ್ತಾನನ್ನು ವಶಕ್ಕೆ ಪಡೆದಿದ್ದಾರೆ. ಅಷ್ಟಕ್ಕೂ ಸುಮ್ಮನಾಗದ ಮಸ್ತಾನ್ ವಿಚಾರಣೆ ವೇಳೆ ಎಎಸ್ಐ ನಾಗೇಶ್ವರ್ ರಾವ್ ಮೇಲೆಯೂ ದಾಳಿ ನಡೆಸಿದ್ದು, ಮದ್ಯಪಾನ ಮಾಡಿ ಠಾಣೆಗೆ ಬಂದಿದ್ದ ಎಂದು ವರದಿಯಾಗಿದೆ.
ಕಂಪ್ಲೆಂಟ್ ಕೊಡಲು ಬಂದು ಪೇದೆಯ ಬೆರಳು ಕಚ್ಚಿ ಕತ್ತರಿಸಿದ..!
RELATED ARTICLES
Recent Comments
on Makar Sankranti 2024: ಮಕರ ಸಂಕ್ರಾಂತಿ ಹಬ್ಬದ ವಿಶೇಷತೆಗಳೇನು..? ಈ ದಿನ ಎಳ್ಳಿಗೆ ಯಾಕೆ ಮಹತ್ವ? ಇಲ್ಲಿದೆ ಮಾಹಿತಿ
on ಅಷ್ಟಕ್ಕೂ ಕಲಂ 370, 35(ಎ)ರ ಅಡಿಯಲ್ಲಿ ಜಮ್ಮು-ಕಾಶ್ಮೀರಕ್ಕೆ ಸಿಕ್ಕಿದ್ದ ವಿಶೇಷ ಸವಲತ್ತುಗಳೇನು? ಅದರ ಇತಿಹಾಸವೇನು?
on ಜೈಲಿನಲ್ಲಿ ಖೈದಿಗಳ ಎಡವಟ್ಟು : ಕೇಕ್ ತಯಾರಿಸಲು ತಂದಿದ್ದ ಎಸೆನ್ಸ್ ಕುಡಿದು ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ !
on Makar Sankranti 2024: ಮಕರ ಸಂಕ್ರಾಂತಿ ಹಬ್ಬದ ವಿಶೇಷತೆಗಳೇನು..? ಈ ದಿನ ಎಳ್ಳಿಗೆ ಯಾಕೆ ಮಹತ್ವ? ಇಲ್ಲಿದೆ ಮಾಹಿತಿ
on ಅಭಿವೃದ್ಧಿ ಮಾಡ್ತೀನಿ ಅನ್ನೋದು ಓಕೆ, ಮಗನನ್ನು ಗೆಲ್ಲಿಸಿದ್ರೆ ಅಭಿವೃದ್ಧಿ ಅನ್ನೋದೇಕೆ? : ಸಿಎಂಗೆ ಸುಮಲತಾ ಪ್ರಶ್ನೆ..!


