ಚಾಮರಾಜನಗರ: ಬಿಜೆಪಿ ಪಕ್ಷವನ್ನು ಹುಟ್ಟಿಸಿದ್ದೇ ಕಾಂಗ್ರೆಸ್. ಕಾಂಗ್ರೆಸ್, ಬಿಜೆಪಿಯಿಂದ ಪ್ರಜಾಪ್ರಭುತ್ವ ಉಳಿಸೋಕೆ ಸಾಧ್ಯವಿಲ್ಲ. ಪ್ರಜಾಪ್ರಭುತ್ವವನ್ನು ಉಳಿಸಲು ಬಿಎಸ್ಪಿಯಿಂದ ಮಾತ್ರ ಸಾಧ್ಯ. ಬಿಎಸ್ಪಿಯನ್ನು ಹುಟ್ಟಿಸಿದ್ದು ಬುದ್ಧ, ಬಸವ, ಅಂಬೇಡ್ಕರ್. ಮಾಯಾವತಿ ಪ್ರಧಾನಿಯಾದ್ರೆ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ ಅಂತ ಶಾಸಕ ಎನ್.ಮಹೇಶ್ ಚಾಮರಾಜನಗರದಲ್ಲಿ ಹೇಳಿದ್ದಾರೆ. ಲೋಕಸಭಾ ಚುನಾವಣೆ ಡೇಟ್ ಎನೌನ್ಸ್ ಆದ ಹಿನ್ನೆಲೆ ಟಿಕೆಟ್ ಹಂಚಿಕೆಯಲ್ಲೂ ಪೈಪೋಟಿ ಆರಂಭವಾಗಿದೆ.
ಬಿಜೆಪಿ ಪಕ್ಷವನ್ನು ಹುಟ್ಟಿಸಿದ್ದೇ ಕಾಂಗ್ರೆಸ್ – ಇವೆರಡೂ ಪಕ್ಷಗಳಿಂದ ಪ್ರಜಾಪ್ರಭುತ್ವ ಉಳಿಸೋಕಾಗಲ್ಲ’..!
RELATED ARTICLES