ಬೆಂಗಳೂರು : ನಾಲಿಗೆ ಹರಿಬಿಟ್ಟ ಸಚಿವ ಹೆಚ್.ಡಿ ರೇವಣ್ಣ ಅವರಿಗೆ ಸುಮಲತಾ ತಿರುಗೇಟು ಕೊಟ್ಟಿದ್ದಾರೆ.
ರೇವಣ್ಣ ಹೇಳಿಕೆಗೆ ಪವರ್ ಟಿವಿಗೆ ಪ್ರತಿಕ್ರಿಯೆ ನೀಡಿದ ಸುಮಲತಾ, ‘ಜೆಡಿಎಸ್ನದ್ದು ನಾಲಿಗೆ ಹರಿಬಿಡುವ ಸಂಸ್ಕೃತಿ. ನಮ್ಮ ಮೇಲೆ ಜನರ ಪ್ರೀತಿ, ವಿಶ್ವಾಸ ಇದೆ. ಹೀಗಿರುವಾಗ ರೇವಣ್ಣಗೆ ಉತ್ತರಿಸುವುದು ಅಗತ್ಯವಿಲ್ಲ. ನಾನು ಯಾರ ಮೇಲೂ ಸವಾಲು ಹಾಕಿ ಬಂದಿಲ್ಲ’ ಎಂದಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ರೇವಣ್ಣ, ‘ಗಂಡ ಸತ್ತು ಇನ್ನೂ 2 ತಿಂಗಳು ಆಗಿಲ್ಲ. ಸುಮಲತಾಗೆ ರಾಜಕೀಯ ಬೇಕಿತ್ತಾ’? ಎಂದು ಹೇಳಿಕೆ ನೀಡಿದ್ದರು.
ರೇವಣ್ಣ ಹೇಳಿಕೆಗೆ ಸುಮಲತಾ ತಿರುಗೇಟು
RELATED ARTICLES