Wednesday, August 27, 2025
HomeUncategorizedಕದ್ದು ಮುಚ್ಚಿ ಲವ್​ ಲೆಟರ್​​ ವಿನಿಮಯ ಮಾಡಿಕೊಂಡ ಪ್ರೇಮಿಗಳು; ವಿಡಿಯೋ ವೈರಲ್​​

ಕದ್ದು ಮುಚ್ಚಿ ಲವ್​ ಲೆಟರ್​​ ವಿನಿಮಯ ಮಾಡಿಕೊಂಡ ಪ್ರೇಮಿಗಳು; ವಿಡಿಯೋ ವೈರಲ್​​

ಬೆಂಗಳೂರು: ಪ್ರೀತಿ ಕಾಣಲ್ಲ ನಿಜ, ಪ್ರೀತ್ಸೋಳ್ ಕಾಣಲ್ವ, ಪ್ರಿತ್ಸೋಳ್ ಸಿಕ್ಕದ ಮೇಲೆ ಪ್ರೀತಿ ಸಿಗಲ್ವ ಎಂಬಂತೆ ಅದೇಗೆ, ಯಾವಾಗ ಪ್ರೀತಿ ಹುಟ್ಟುತ್ತೆ ಅನ್ನುತ್ತಾರಲ್ಲ ಅಂಥದ್ದೇ ಘಟನೆಗೆ ಈ ವಿಡಿಯೋ ಸಾಕ್ಷಿಯಾಗಿದೆ.

ಹೌದು.. ಸಾಮಾಜಿಕ ಜಾಲತಾಣಗಲ್ಲಿ ರಾತ್ರಿ ಪಾಪರ್​ ಇದ್ದವರು ಬೆಳಿಗ್ಗೆ ಎನ್ನುಷ್ಟರಲ್ಲಿ ಹಿರೋ ಆಗ್ಬೀಡ್ತಾರೆ, ಅದೇ ರೀತಿ ಪ್ರೀತಿ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹೊರತಾಗಿಲ್ಲ. ಪ್ರೇಮಿಗಳಿಬ್ಬರ ನಡುವಿನ ಸಂಭಾಷನೆ ಇಲ್ಲೊಂದು ವಿಡಿಯೋ ವೈರಲ್​ ಆಗಿದ್ದು ಪ್ರೇಮಿಗಳ ಹುಬ್ಬೆರಿಸುವಂತೆ ಮಾಡಿದೆ.

ಚಲಿಸುವ ರೈಲಿನಲ್ಲಿ ಒಂದೆ ಒಂದು ಕಣ್ಸನ್ನೆ, ಅದೇನು ಆಕರ್ಷಣೆಯೋ, ಕದ್ದು ಮುಚ್ಚಿ ಪ್ರೇಮ ಪತ್ರ ಕೂಡಾ ವಿನಿಮಯವಾಗುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅದೇನೋ ಮೊದಲ ನೋಟದಲ್ಲೇ ಪ್ರೀತಿ ಅನ್ನುತ್ತಾರಲ್ಲ ಅಂಥದ್ದೇ ಪ್ರಕ್ರರಣ ಈ ಇಬ್ಬರೂ ಪ್ರೇಮಿಗಳ ಪ್ರೀತಿ ಅನ್ನಿಸುತ್ತದೆ. ಚಲಿಸುವ ರೈಲಿನಲ್ಲಿ ಅದೇನು ಕಣ್ಸನ್ನೆಯೋ ಅದೇನು ಆಕರ್ಷಣೆ ಆಗುತ್ತದೆ. ಈ ಇಬ್ಬರು ನಡುವೆ ಕದ್ದು ಮುಚ್ಚಿ ಪ್ರೇಮ ಪತ್ರ ಕೂಡಾ ವಿನಿಮಯವಾಗುತ್ತದೆ.

ಈ ವಿಡಿಯೋನಲ್ಲಿ, ರೈಲಿನಲ್ಲಿ ಒಂದು ಬದಿಯಲ್ಲಿ ಹುಡುಗ ಕುಳಿತಿದ್ದರೆ, ಇನ್ನೊಂದು ಸೀಟಿನಲ್ಲಿ ಹುಡುಗಿ ಕುಳಿತಿರುವುದು ಕಾಣಿಸುತ್ತದೆ. ಇಬ್ಬರ ನಡುವೆ ನಗುವ, ಸನ್ನೆಗಳು ಕೂಡಾ ವಿನಿಮಯವಾಗುತ್ತಿರುವುದನ್ನು ಕಾಣಬಹುದು. ಹುಡುಗ ಪದೇ ಪದೇ ಹುಡುಗಿಯನ್ನು ನೋಡಿ ನಗುತ್ತಿರುತ್ತಾನೆ. ಹುಡುಗಿ ಎಲ್ಲದೆದುರು ಸ್ವಲ್ಪ ಸಂಕೋಚದಿಂದ ಇರುವಂತೆ ಕಾಣುತ್ತದೆಯಾದರೂ ಸಮಯ ಸಿಕ್ಕ ತಕ್ಷಣ ಪ್ರೇಮ ಪತ್ರ ಕೊಟ್ಟೇ ಬಿಡುತ್ತಾಳೆ.

 

View this post on Instagram

 

A post shared by SAKHT LOGG ? (@sakhtlogg)

 

RELATED ARTICLES
- Advertisment -
Google search engine

Most Popular

Recent Comments