Thursday, August 28, 2025
HomeUncategorizedಮಂಗಳೂರು ಮೂಲದ ದಿವಿತಾ ರೈ'ಗೆ ಲಿವಾ ಮಿಸ್​ ದಿವಾ ಯೂನಿವರ್ಸ್​

ಮಂಗಳೂರು ಮೂಲದ ದಿವಿತಾ ರೈ’ಗೆ ಲಿವಾ ಮಿಸ್​ ದಿವಾ ಯೂನಿವರ್ಸ್​

ಮುಂಬೈ: ಮಂಗಳೂರು ಮೂಲದ ದಿವಿತಾ ರೈ, ಲಿವಾ ಮಿಸ್ ದಿವಾ ಯೂನಿವರ್ಸ್​ 2022 ರ ಸೌಂದರ್ಯ ಸ್ಪರ್ಧೆ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ 2021ರ ಮಿಸ್ ಯೂನಿವರ್ಸ್ ಹರ್ನಾಝ್ ಸಂಧು ಅವರು ಲಿವಾ ಮಿಸ್ ದಿವಾ 2022ರ ಪ್ರಶಸ್ತಿ ಕಿರೀಟವನ್ನು ತೊಡಿಸಿದ್ದಾರೆ. ಮಂಗಳೂರು ಮೂಲದ ದಿವಿತಾ ರೈ ಅವರು ಮಿಸ್‌ ದಿವಾ 2022 ಆಗಿ ಹೊರಹೊಮ್ಮಿದ್ದಾರೆ.

ಇವರು 2022ರ ಮಿಸ್‌ ಯೂನಿವರ್ಸ್‌ 2022ಕ್ಕೆ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಕರ್ನಾಟಕದ ದಿವಿತಾ ರೈ ಅವರು ಮಿಸ್‌ ದಿವಾ 2022 ಆಗಿ ಹೊರಹೊಮ್ಮಿದರೆ, ತೆಲಂಗಾಣದ ಪ್ರಗ್ನ್ಯಾ ಅಯ್ಯಗರಿ ಅವರು ಲಿವಾ ಮಿಸ್‌ ದಿವಾ ಸೂಪರ್‌ನ್ಯಾಷನಲ್‌ 2022 ಕಿರೀಟವನ್ನು ಪಡೆದಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments