ಹಾಸನ : ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಮನೆ ಎಲ್ಲಿದೆ ಅಂತಲೇ ಗೊತ್ತಿಲ್ವಂತೆ!
ಯಡಿಯೂರಪ್ಪ ಅವರನ್ನು ಭೇಟಿ ಆಗಿರೋ ವಿಚಾರಕ್ಕೆ ಸಂಬಂಧಪಟ್ಟಂತೆ ಹಾಸನದಲ್ಲಿ ಪ್ರೆಸ್ಮೀಟ್ನಲ್ಲಿ ಮಾತನಾಡಿದ ರೇವಣ್ಣ, ‘ನಾನ್ಯಾಕೆ ಬಿಜೆಪಿ ನಾಯಕರ ಜೊತೆ ಚರ್ಚೆ ಮಾಡಲಿ? ಯಾಕಾಗಿ ಯಡಿಯೂರಪ್ಪ ಅವರ ಮನೆ ಬಾಗಿಲಿಗೆ ಹೋಗಲಿ? ನಂಗೆ ಯಡಿಯೂರಪ್ಪ ಅವರ ಮನೆ ಎಲ್ಲಿದೆ ಅಂತಲೇ ಗೊತ್ತಿಲ್ಲ! ನಮ್ ಕಾರು ದೇವೇಗೌಡ್ರು, ಕುಮಾರಣ್ಣನ ಮನೆಗೆ ಹೋಗುತ್ತಷ್ಟೇ..’ ಅಂತ ಹೇಳಿದ್ದಾರೆ.
ರೇವಣ್ಣಗೆ ಯಡಿಯೂರಪ್ಪ ಮನೆ ಎಲ್ಲಿದೆ ಅಂತ ಗೊತ್ತೇ ಇಲ್ವಂತೆ..!
RELATED ARTICLES