Wednesday, September 17, 2025
HomeUncategorizedಕೋಲಾರದಲ್ಲಿ ತೆಲುಗು ನಟ ಪವನ್ ಕಲ್ಯಾಣ ಹುಟ್ಟುಹಬ್ಬ ಆಚರಣೆ

ಕೋಲಾರದಲ್ಲಿ ತೆಲುಗು ನಟ ಪವನ್ ಕಲ್ಯಾಣ ಹುಟ್ಟುಹಬ್ಬ ಆಚರಣೆ

ಕೋಲಾರ: ಜಿಲ್ಲೆಯಲ್ಲಿ ಇವತ್ತು ತೆಲುಗು ನಟ ಹಾಗೂ ಜನಸೇನಾ ಪಕ್ಷದ ಸಂಸ್ಥಾಪಕ ಪವರ್ ಸ್ಟಾರ್ ಪವನ್ ಕಲ್ಯಾಣ್ ಹುಟ್ಟುಹಬ್ಬವನ್ನ ಆಚರಿಸಲಾಯಿತು. ಗಡಿ ಜಿಲ್ಲೆ ಕೋಲಾರದಲ್ಲಿಯೂ ಪವನ್ ಕಲ್ಯಾಣ ಅಭಿಮಾನಿಗಳು ಹುಟ್ಟುಹಬ್ಬವನ್ನ ಆಚರಿಸಿದ್ರು. ಕೋಲಾರದ ಹೊಸ ಬಸ್ ನಿಲ್ದಾಣದ ವೃತ್ತದಲ್ಲಿ ಕೇಕ್ ಕತ್ತರಿಸಿ, ತಮ್ಮ ನೆಚ್ಚಿನ ನಾಯಕ ನಟ ಪವನ್ ಕಲ್ಯಾಣ್ಗೆ ಅವ್ರ ಅಭಿಮಾನಿಗಳು ಶುಭ ಕೋರಿದ್ರು. ಇದೇ ವೇಳೆ ಹತ್ತಾರು ಜನ್ರಿಗೆ ಸಿಹಿ ಹಂಚಿ ಸಂಭ್ರಮಿಸಿದ್ರು.

-ಆರ್.ಶ್ರೀನಿವಾಸಮೂರ್ತಿ

RELATED ARTICLES
- Advertisment -
Google search engine

Most Popular

Recent Comments