Monday, September 15, 2025
HomeUncategorizedವೇಗಿ ಇಶಾಂತ್ ಶರ್ಮಾ ಸೇರಿ 27 ಕ್ರೀಡಾ ಸಾಧಕರಿಗೆ ಅರ್ಜುನ ಪ್ರಶಸ್ತಿ..!

ವೇಗಿ ಇಶಾಂತ್ ಶರ್ಮಾ ಸೇರಿ 27 ಕ್ರೀಡಾ ಸಾಧಕರಿಗೆ ಅರ್ಜುನ ಪ್ರಶಸ್ತಿ..!

ನವದೆಹಲಿ : ಟೀಮ್ ಇಂಡಿಯಾದ ವೇಗದ ಬೌಲರ್ ಸೇರಿ 27 ಮಂದಿ ಕ್ರೀಡಾ ಸಾಧಕರಿಗೆ ಅರ್ಜುನ್​ ಪ್ರಶಸ್ತಿ ಘೋಷಿಸಲಾಗಿದೆ. ಪ್ರಶಸ್ತಿಗೆ ಶಿಫಾರಸ್ಸುಗೊಂಡವರ ಪೈಕಿ ವ್ಹೈಟ್ ಲಿಫ್ಟರ್ ಸೈಕೋಮ್ ಮೀರಾಬಾಯಿ ಚಾನು ಮತ್ತು ಕುಸ್ತಿಪಟು ಸಾಕ್ಷಿ ಮಲಿಕ್​ ಹೆಸರು ಕೈ ಬಿಡಲಾಗಿದೆ. ಸಾಕ್ಷಿ ಮಲಿಕ್​ ಅವರು ಈ ಹಿಂದೆ ಸಾಕ್ಷಿ ಖೇಲ್ ರತ್ನಾ ಪ್ರಶಸ್ತಿಗೆ ಭಾಜರಾಗಿರುವುದರಿಂದ ಅವರ ಹೆಸರನ್ನು ಕೈ ಬಿಡಲಾಗಿದೆ ಎಂದು ಕ್ರೀಡಾ ಇಲಾಖೆ ತಿಳಿಸಿದೆ.

ಅರ್ಜುನ ಪ್ರಶಸ್ತಿ ಪುರಸ್ಕೃತರ ಪಟ್ಟಿ 

  1.  ಇಶಾಂತ್ ಶರ್ಮಾ ( ಕ್ರಿಕೆಟ್)
  2. ದೀಪ್ತಿ ಶರ್ಮಾ ( ಕ್ರಿಕೆಟ್ )
  3. ಅತನು ದಾಸ್ (ಬಿಲ್ಲುಗಾರಿಕೆ)
  4. ದುತಿ ಚಂದ್ (ಅಥ್ಲೆಟಿಕ್ಸ್)
  5. ಸಾತ್ವಿಕ್ ಸೈರಾಜ್ ರಂಕಿರೆಡ್ಡಿ (ಬ್ಯಾಡ್ಮಿಂಟನ್)
  6. ಚಿರಾಗ್ ಚಂದ್ರಶೇಖರ್ ಶೆಟ್ಟಿ (ಬ್ಯಾಡ್ಮಿಂಟನ್)
  7. ವಿಶೇಶ್ ಭ್ರೀಗುವಾಂಶಿ (ಬಾಸ್ಕೆಟ್‌ಬಾಲ್)
  8. ಮನೀಶ್ ಕೌಶಿಕ್ (ಬಾಕ್ಸಿಂಗ್)
  9. ಲೊವ್ಲಿನಾ ಬೋರ್ಗೊಹೈನ್ (ಬಾಕ್ಸಿಂಗ್)
  10. ಸಾವಂತ್ ಅಜಯ್ ಅನಂತ್ (ಕುದುರೆ ಸವಾರಿ)
  11. ಸಂದೇಶ್ ಜಿಂಗನ್ (ಫುಟ್ಬಾಲ್)
  12. ಅದಿತಿ ಅಶೋಕ್ (ಗಾಲ್ಫ್)
  13. ಆಕಾಶ್‌ದೀಪ್ ಸಿಂಗ್ (ಹಾಕಿ)
  14. ದೀಪಿಕಾ (ಹಾಕಿ)
  15. ದೀಪಕ್ (ಕಬಡ್ಡಿ)
  16. ಕೇಲ್ ಸಾರಿಕಾ ಸುಧಾಕರ್ (ಖೋ ಖೋ)
  17. ದತ್ತ ಬಾಬನ್ ಭೋಕನಲ್ (ರೋಯಿಂಗ್)
  18. ಮನು ಭಾಕರ್ (ಶೂಟಿಂಗ್)
  19. ಸೌರಭ್ ಚೌಧರಿ (ಶೂಟಿಂಗ್)
  20. ಮಾಧುರಿಕಾ ಸುಹಾಸ್ ಪಟ್ಕರ್ (ಟೇಬಲ್ ಟೆನ್ನಿಸ್)
  21. ಡಿವಿಜ್ ಶರಣ್ (ಟೆನ್ನಿಸ್)
  22. ಶಿವ ಕೇಶವನ್ (ಚಳಿಗಾಲದ ಕ್ರೀಡೆ
  23. ದಿವ್ಯಾ ಕಕ್ರನ್ (ಕುಸ್ತಿ)
  24. ರಾಹುಲ್ ಅವೇರ್ (ಕುಸ್ತಿ)
  25. ಸುಯಾಶ್ ನಾರಾಯಣ್ ಜಾಧವ್ (ಪ್ಯಾರಾ-ಈಜು)
  26. ಸಂದೀಪ್ (ಪ್ಯಾರಾ-ಅಥ್ಲೆಟಿಕ್ಸ್)
  27. ಮನೀಶ್ ನರ್ವಾಲ್ (ಪ್ಯಾರಾ ಶೂಟಿಂಗ್)

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments