Wednesday, August 27, 2025
Google search engine
HomeUncategorizedನ್ಯೂ ಲುಕ್​ ನೊಂದಿಗೆ ಅಭಿಮಾನಿಗಳಿಗೆ ಸರ್​ಪ್ರೈಸ್​ ನೀಡಿದ ಅಕ್ಷಯ್​ ಕುಮಾರ್​

ನ್ಯೂ ಲುಕ್​ ನೊಂದಿಗೆ ಅಭಿಮಾನಿಗಳಿಗೆ ಸರ್​ಪ್ರೈಸ್​ ನೀಡಿದ ಅಕ್ಷಯ್​ ಕುಮಾರ್​

ಅಭಿಮಾನಿಗಳಿಗೆ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ವಿಶೇಷ ಉಡುಗೊರೆಯನ್ನು ನೀಡುತ್ತಿದ್ದಾರೆ.ಅಕ್ಷಯ್​ ನಟಿಸಿರುವ ರಾಮ್​ ಸೇತು ನಿನೆಮಾ ದೀಪಾವಳಿ ದಿನವೇ ಬಿಡುಗಡೆ ಆಗಲಿದೆ.

ಈ ಬಗ್ಗೆ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡ ಅಕ್ಷಯ್​ ಸಿನಿಮಾ ಸೆಟ್​ನ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ.ಅಭಿಷೇಕ್​ ಶರ್ಮಾ ಆ್ಯಕ್ಷನ್​ ಕಟ್​ ಹೇಳಿದ್ದು.2010ರ ಮಾರ್ಚ್​ನಿಂದ ಈ ಸಿನಿಮಾ ಚಿತ್ರೀಕರಣವನ್ನು ಆರಂಭಿಸಲಾಗಿತ್ತು.

RELATED ARTICLES
- Advertisment -
Google search engine

Most Popular

Recent Comments